Mars Transit 2022: ಜೂನ್ನಲ್ಲಿ ಅನೇಕ ದೊಡ್ಡ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಇದರಲ್ಲಿ ಮಂಗಳ ಗ್ರಹವೂ ಸೇರಿದೆ. ಜೂನ್ 27 ರಂದು ಮಂಗಳ ಗ್ರಹವು ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಅನೇಕ ರಾಶಿಚಕ್ರ ಚಿಹ್ನೆಗಳು ಅದ್ಭುತವಾದ ಪ್ರಯೋಜನಗಳನ್ನು ಪಡೆಯಲಿವೆ.
Mangal Gochar In Aries: ಯಾವುದೇ ಗ್ರಹದ ಸಾಗಣೆಯು ಇತರ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವು ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು. ಶೀಘ್ರದಲ್ಲೇ ಮಂಗಳ ಗ್ರಹವು ಮೇಷ ರಾಶಿಯಲ್ಲಿ ಸಾಗಲಿದೆ.
ಮಂಗಳ ಗ್ರಹವು ಮೇ 17 2022 ರಂದು ಬೆಳಿಗ್ಗೆ 09:52 ಕ್ಕೆ ಮೀನ ರಾಶಿ ಪ್ರವೇಶಿಸಿದ್ದಾನೆ. ಜೂನ್ 27 ರ ಬೆಳಿಗ್ಗೆ 6 ಗಂಟೆವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ನಂತರ ಮಂಗಳ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ.
Zodiac Change in May 2022: ಈ ತಿಂಗಳು ಮೇ 10 ರ ನಂತರ 4 ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇದರ ನೇರ ಪರಿಣಾಮವು 5 ರಾಶಿಚಕ್ರದ ಚಿಹ್ನೆಗಳ ಮೇಲೆ ಇರುತ್ತದೆ, ಇದರಿಂದಾಗಿ ಅವರ ಅದೃಷ್ಟವೂ ಹೊಳೆಯುತ್ತದೆ.
ಮಂಗಳದೇವ ಮೇ 17 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾರೆ. ಮೇ 17 ರಂದು ಬೆಳಿಗ್ಗೆ 09:30 ಕ್ಕೆ ಮೀನ ರಾಶಿಗೆ ಮಂಗಳನ ಪ್ರವೇಶ ಆಗಲಿದೆ. ಮಂಗಳನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೂ ಇರುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವು ಬೆಂಕಿಯ ಅಂಶದ ಗ್ರಹವಾಗಿದೆ. ಇದು ಶಕ್ತಿ ಮತ್ತು ಧೈರ್ಯದ ಅಂಶವೆಂದು ಪರಿಗಣಿಸಲಾಗಿದೆ. ಮಂಗಳ ಗ್ರಹವು ಏಪ್ರಿಲ್ 7ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಮಂಗಳ ಗ್ರಹದ ಈ ಸಂಕ್ರಮವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, 7 ರಾಶಿಚಕ್ರದ ಜನರು ತೊಂದರೆಗಳನ್ನು ಎದುರಿಸಬೇಕಾಗಬಹುದು.
Chaitra Navaratri 2022 - ಹಿಂದೂ ಧರ್ಮಶಾಸ್ತ್ರದ ಪ್ರಕಾರ ಚೈತ್ರ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಈ ತಿಂಗಳು ಹಿಂದಿ ನೂತನವರ್ಷದ (New Year) ಆರಂಭವಾಗುತ್ತದೆ. ಇದಲ್ಲದೆ ಈ ತಿಂಗಳಿನಲ್ಲಿ ಚೈತ್ರ ನವರಾತ್ರಿ ಉತ್ಸವವನ್ನು ಕೂಡ ಆಚರಿಸಲಾಗುತ್ತದೆ. ಜೋತಿಷ್ಯಶಾಸ್ತ್ರದ (Astrology) ಪ್ರಕಾರ ಚೈತ್ರ ನವರಾತ್ರಿಯಲ್ಲಿ ಶನಿ (Saturn Transit)-ಮಂಗಳರ (Mars Transit) ಸಂಯೋಜನೆ (Mars-Saturn Combination) ನೆರವೇರಲಿದೆ.
ಫೆಬ್ರವರಿ 26ರ ಶನಿವಾರದಂದು ಮಂಗಳ ಗ್ರಹ ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ಈ ಬದಲಾವಣೆಯಿಂದಾಗಿ, ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಆ ರಾಶಿಗಳ ಬಗ್ಗೆ ಇನ್ನಷ್ಟು ಮಹೀತ ಇಲ್ಲಿದೆ..
Mangal Gochar: ಜ್ಯೋತಿಷ್ಯದಲ್ಲಿ, ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿನ ಬದಲಾವಣೆಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಗ್ರಹಗಳ ರಾಶಿಚಕ್ರದ ಚಿಹ್ನೆಗಳ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ.
Mangala Rashi Parivartane: ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಮಂಗಳ ಸಂಕ್ರಮಣ ಮಂಗಳಕರವಾಗಿದೆ. ಮಂಗಳ ಗ್ರಹವು ಜನವರಿ 16 ರಂದು ರಾಶಿಚಕ್ರವನ್ನು ಬದಲಾಯಿಸಲಿದೆ. ಮಂಗಳನ ಈ ಬದಲಾವಣೆಯಿಂದ ಕೆಲವು ರಾಶಿಗಳ ಅದೃಷ್ಟ ಬದಲಾಗಲಿದೆ. ಇಲ್ಲಿಯವರೆಗೆ ಮಂಗಳನು ವೃಶ್ಚಿಕ ರಾಶಿಯಲ್ಲಿದ್ದನು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.