Mangal Vakri 2024: ಡಿಸೆಂಬರ್ 7ರಂದು ಮಂಗಳ ಗ್ರಹವು ಕರ್ಕ ರಾಶಿಯಲ್ಲಿ ಹಿಮ್ಮೆಟ್ಟಲಿದೆ. ಮಂಗಳನ ಈ ಹಿಮ್ಮೆಟ್ಟುವಿಕೆಯು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ನಿಮ್ಮ ರಾಶಿಗೆ ಮಂಗಳ ವ್ರಕಿ ಹೇಗಿರುತ್ತಾನೆ ಎಂದು ತಿಳಿಯಿರಿ.
Mars retrograde 2022: ಮಂಗಳ ಗ್ರಹವು ಅಕ್ಟೋಬರ್ 30 ರಂದು ಹಿಮ್ಮುಖ ಚಲನೆ ಆರಂಭಿಸಲಿದೆ. ಮಂಗಳನ ಹಿಮ್ಮುಖ ಚಲನೆಯಿಂದ ಮಹಾಪುರುಷ ರಾಜಯೋಗವನ್ನು ಸೃಷ್ಟಿಯಾಗುತ್ತದೆ. ಇದು 4 ರಾಶಿಯ ಜನರಿಗೆ ಉದ್ಯೋಗ, ವ್ಯಾಪಾರ ಮತ್ತು ಹಣದ ವಿಷಯದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ.
Mars Transit: ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಲ್ಲಿ ಮಂಗಳನ ಸ್ಥಾನದಲ್ಲಿ ಎರಡು ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ, ಕೆಲವು ರಾಶಿಯವರ ಜೀವನವನ್ನು ಸುಖ-ಸಂತೋಷದಿಂದ ತುಂಬಲಿದೆ. ಮಾತ್ರವಲ್ಲ, ಅವರ ಜೀವನದಲ್ಲಿ ಅಪಾರ ಸಂಪತ್ತನ್ನು ಸಹ ಕರುಣಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.