ಶ್ರಾವಣ ಮಾಸ 2023: ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸವು ಮಂಗಳ ಗೌರಿ ವ್ರತದೊಂದಿಗೆ ಪ್ರಾರಂಭವಾಗುತ್ತಿದೆ. ಇದರೊಂದಿಗೆ ಮಂಗಲದೋಷ ದೂರವಾಗಲಿದ್ದು, ಶೀಘ್ರವೇ ವಿವಾಹ ಭಾಗ್ಯ ದೊರೆಯಲಿದೆ.
Mangala Dosha: ಯಾವುದೇ ವ್ಯಕ್ತಿಯ ಜಾತಕದಲ್ಲಿ ಯಾವುದೇ ಗ್ರಹ ದೋಷವಿದ್ದಾಗ ಅಂತಹ ವ್ಯಕ್ತಿಯು ಹಲವು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹವನ್ನು ಶಾಂತಗೊಳಿಸಲು ನಿರ್ದಿಷ್ಟ ಪರಿಹಾರಗಳನ್ನು ಸೂಚಿಸಲಾಗಿದೆ. ಈ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ಗ್ರಹ ದೋಷದಿಂದ ಉಂಟಾಗಬಹುದಾದ ಅಶುಭ ಫಲಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ಮಂಗಳ ಗ್ರಹ ದೋಷದಿಂದ ಮುಕ್ತಿ ಪಡೆಯಲು ಕೆಲವು ಸುಲಭ ಪರಿಹಾರಗಳನ್ನು ತಿಳಿಸಲಿದ್ದೇವೆ.
Tuesday Remedies: ಪ್ರತಿ ವಾರದಂತೆ ಮಂಗಳವಾರದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಕೆಲವು ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಹನುಮಂತನಿಗೆ ಮೀಸಲಾದ ಮಂಗಳವಾರದಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಕಷ್ಟಗಳಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗ್ರಹವು ದುರ್ಬಲವಾಗಿದ್ದರೆ, ನಂತರ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಪ್ರತಿಯೊಂದು ರತ್ನವು ಕೆಲವು ಗ್ರಹಗಳಿಗೆ ಸಂಬಂಧಿಸಿವೆ. ವ್ಯಕ್ತಿಯು ನಿರ್ದಿಷ್ಟ ರತ್ನಗಳನ್ನು ಧರಿಸುವುದರಿಂದ ಬಹಳಷ್ಟು ಬದಲಾವಣೆಗಳು ಕಂಡುಬರುತ್ತವೆ. ಅಂತಹ ರತ್ನಗಳಲ್ಲಿ ಹವಲವೂ ಒಂದು. ಹವಳವನ್ನು ಧರಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳು ಕಂಡು ಬರುತ್ತವೆ.
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಮರ ಮತ್ತು ಗಿಡಗಳಿಗೂ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ತುಳಸಿ ಸಸ್ಯವು ತುಂಬಾ ಸಹಾಯಕವಾಗಿದೆ ಎಂದು ನಂಬಲಾಗಿದೆ. ತುಳಸಿಯನ್ನು ದೇವರಂತೆ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಇದನ್ನು ಔಷಧೀಯ ರೂಪದಲ್ಲಿ ಸಹ ಸ್ವೀಕರಿಸಲಾಗಿದೆ.
Tuesday Remedies: ಮಂಗಳವಾರವನ್ನು ಹನುಮಾನ್ ಜಿಯ ದಿನವೆಂದು ಪರಿಗಣಿಸಲಾಗುತ್ತದೆ. ನೀವು ಬಜರಂಗ ಬಲಿಯನ್ನು ಮೆಚ್ಚಿಸಲು ಬಯಸಿದರೆ ಮಂಗಳವಾರದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅದು ಸಾಧ್ಯವಾಗುತ್ತದೆ.
Vastu Shastra: ಶನಿ ಮತ್ತು ಮಂಗಳನ ದೋಷವನ್ನು ನಿವಾರಿಸಲು ತುಳಸಿ ಸಸ್ಯ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ಅಂದರೆ ಈಶಾನ್ಯದಲ್ಲಿ ನೆಡುವುದು ಶುಭ. ಇದರಿಂದ ಮನೆಯ ವಾಸ್ತು ದೋಷಗಳೂ ದೂರವಾಗುತ್ತವೆ ಎಂಬ ನಂಬಿಕೆ ಇದೆ.
Bad Luck Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಪ್ರಭಾವದಿಂದಾಗಿ, ವ್ಯಕ್ತಿಯ ಅಭ್ಯಾಸಗಳಲ್ಲಿ ಬದಲಾವಣೆಗಳಿವೆ. ದೈನಂದಿನ ಜೀವನದಲ್ಲಿ ಮಾಡುವ ತಪ್ಪುಗಳು ಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಜೀವನಶೈಲಿಯ ಮೇಲೆ ಮಂಗಳಕರ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ.
Mangal Dosh: ಅಂಗಾರ್ಕಿ ಚತುರ್ಥಿಯ ದಿನದಂದು ತೆಗೆದುಕೊಂಡ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ವಿಶೇಷವಾಗಿ ಈ ದಿನ ಮಂಗಳದೋಷವನ್ನು ತೊಡೆದುಹಾಕಲು ಬಹಳ ಮುಖ್ಯವಾಗಿದೆ.
ಪುರಾಣಗಳ ಪ್ರಕಾರ, ಬಾಳೆ ಗಿಡವನ್ನು ಶ್ರೀವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಗುರುವಾರದ ದಿನ ಬಾಳೆ ಗಿಡವನ್ನು ಪೂಜಿಸಿದರೆ ಶ್ರೀವಿಷ್ಣು ಪ್ರಸನ್ನನಾಗುತ್ತಾನೆ ಎನ್ನಲಾಗಿದೆ. ಬಾಳೆಗಿಡ ಶುಭ ಮತ್ತು ಸಮೃದ್ಧಿಯ ಸಂಕೇತ ಕೂಡ ಹೌದು. ಈ ಗಿಡದ ಪೂಜೆ ಮಾಡುವ ವ್ಯಕ್ತಿಗೆ ಧನಲಾಭ ಪ್ರಾಪ್ತಿಯಾಗಿ, ಧನ-ಧಾನ್ಯದ ಕೊರತೆ ಎದುರಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.