ಬೆಂಗಳೂರು : ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಯಾರ ಜೀವನ ಹೇಗಿರುತ್ತದೆ ಎನ್ನುವುದು ನಮ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ಅವಲಂಬಿಸಿರುತ್ತದೆ.ಮೇಲಾಗಿ ಬುಧದ ಮಹಾದಶಾ 17 ವರ್ಷಗಳವರೆಗೆ ಇರುತ್ತದೆ. ಈ ಅವಧಿ ಒಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಅವಧಿಯಾಗಿರುತ್ತದೆ.ಜ್ಞಾನ, ವಿದ್ಯೆ,ಕಲೆ, ಬುದ್ಧಿವಂತಿಕೆ ಮುಂತಾದ ಹಲವು ವಿಷಯಗಳಿಗೆ ಅಧಿಪತಿಯಾಗಿರುವ ಬುಧನು ಬಲಿಷ್ಠನಾಗಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತಾ.
Shani Ki Mahadasha: ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿರ್ದಿಷ್ಟ ಸಮಯದಲ್ಲಿ ಚಲಿಸುತ್ತವೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಮಹಾದಶವು 19 ವರ್ಷಗಳವರೆಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Budh Mahadasha 2023 Effect: ಪ್ರತಿ ಗ್ರಹದ ಮಹಾದಶಾ ಮತ್ತು ಅಂತರದಶಾ ಕಾಲಕಾಲಕ್ಕೆ ಒಂದು ಅಥವಾ ಅದಕ್ಕಿಂದ ರಾಶಿಗಳ ಜಾತಕದಲ್ಲಿ ನಡೆಯುತ್ತದೆ. ಇದರ ಫಲಿತಾಂಶಗಳು ಶುಭ ಮತ್ತು ಅಶುಭ ರೂಪದಲ್ಲಿ ನೀಡಲಾಗುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಬುಧವು ಸಂಪತ್ತು, ಬುದ್ಧಿವಂತಿಕೆ, ವ್ಯವಹಾರದ ಅಂಶವಾಗಿದೆ. ಜಾತಕದಲ್ಲಿ ಬುಧ, ಮಹಾದಶಾ ಅಥವಾ ಬುಧದ ಅಂತರದಶ ಚಲನೆಯಲ್ಲಿನ ಬದಲಾವಣೆಗಳು ಕೆಲವು ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.