ಎಲ್ಲಾ ಕಡೆ ರೌಡಿಗಳ ಮನೆ ಮೇಲೆ ರೇಡ್ ಆಗಿದೆ. 110 ಅಡಿ ಹೇಳಿಕೆ ದಾಖಲು ಮಾಡಿಕೊಂಡು ವಾರ್ನಿಂಗ್ ಕೊಡಲಾಗಿದೆ. ರೌಡಿಗಳ ಮನೆ ಮೇಲೆ ನಾಮಕಾವಸ್ತೆಗೆ ದಾಳಿ ವಿಚಾರ ಹಾಗೇನಿಲ್ಲ, ರಾಜಕಾರಣಿಗಳ ಜೊತೆಗಿರಲಿ ಏನೇ ಇರಲಿ ಕಾನೂನು ಪ್ರಕಾರ ಒಂದೇ .
ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಟ್ಟಾಗಿ ಹೋರಾಡಬೇಕು. ನಾನು ಹೋದೆಲೆಲ್ಲಾ ಜನರು ಮೋದಿ.. ಮೋದಿ.. ಅಂತಾರೆ. ರಾಜ್ಯದಲ್ಲಿ 28ಕ್ಕೆ 28ಕ್ಷೇತ್ರವನ್ನು ಮೈತ್ರಿಯಾಗಿ ನಾವು ಗೆಲ್ಲಬೇಕು- ಅಮಿತ್ ಶಾ
ಬೆಂಗಳೂರಿಂದ ತುಮಕೂರು ಮೂಲಕ ಬಂದಾಗ ಬಸ್ ಪರಿಶೀಲನೆ ವೇಳೆ ವಶ. ತುಮಕೂರಿನ ಬಟವಾಡಿ ಚೆಕ್ ಪೊಸ್ಟ್ನಲ್ಲಿ ಹಣ ವಶಕ್ಕೆ ಪಡೆದ ಅಧಿಕಾರಿಗಳು
14 ಲಕ್ಷದ 63,530 ರೂ. ಹಣ ಹಾಗೂ 128 ಗ್ರಾಂ ಗೋಲ್ಡ್ ವಶಕ್ಕೆ . ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
1982ರಲ್ಲಿ ಅಮಿತ್ ಶಾ ಬೂತ್ ಅಧ್ಯಕ್ಷ ಆಗಿದ್ದಾಗ ಇವರಪ್ಪ MLA ಆಗಿರಲಿಲ್ಲ. ಯತೀಂದ್ರ ಸಿದ್ದರಾಮಯ್ಯ ಆರೋಪಕ್ಕೆ ಸಿಟಿ ರವಿ ಕೆಂಡಾಮಂಡಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು.. ಬಡವರ ಕಷ್ಟ ಕಾಣಿಸುತ್ತಾ..?
ಜಿಲ್ಲೆಯಲ್ಲಿ JDS ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೆಚ್ಚಾದ ಹುರುಪು. ಮಂಡ್ಯದಲ್ಲಿ ನೆಚ್ಚಿನ ನಾಯಕ ಕುಮಾರಸ್ವಾಮಿ ಗೆಲ್ಲಿಸಲು ಕಾರ್ಯಕರ್ತರ ಪಣ
ಕುಮಾರಸ್ವಾಮಿಗೆ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಲು ನಾಯಕರ ರಣತಂತ್ರ.
ಅಣ್ಣ ಡಿಕೆ ಶಿವಕುಮಾರ್ ಜೊತೆ ಪೂಜೆ ಸಲ್ಲಿಸಿದ ಡಿ ಕೆ ಸುರೇಶ್. ನಾಮಪತ್ರ ಸಲ್ಲಿಕೆಗೂ ಮುನ್ನ ದೇವರ ದರ್ಶನ ಪಡೆದ ಡಿ ಕೆ ಸುರೇಶ್. ರಾಮನಗರದ ಡಿಸಿ ಕಚೇರಿಯಲ್ಲಿ ಉಮೇದುವಾರಿಕೆ. ನಾಮಪತ್ರ ಸಲ್ಲಿಕೆ ನಂತರ ಬಹಿರಂಗ ಸಮಾವೇಶ.
ರಾಮನಗರದಲ್ಲಿ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುರೇಶ್ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಪೇಟ ಧರಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.
ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರ ಆರಂಭಿಸಿದ ಪ್ರಿಯಾಂಕಾ.ಅಖಾಡಕ್ಕೆ ಇಳಿದು ಪ್ರಚಾರ ಆರಂಭಿಸಿದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ.ಚಿಕ್ಕೋಡಿಯ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.