ನಿನ್ನೆ ನಿಮ್ಮ ಜೀ ಕನ್ನಡ ನ್ಯೂಸ್ನಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಜನಮತ ಪ್ರಸಾರವಾಗಿತ್ತು. ಬಿಜೆಪಿ ರಾಜಾ ಅಮರೇಶ್ವರ ನಾಯಕ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪೈಕಿ ಯಾರು ಈ ಬಾರಿ ಗೆಲ್ಲಬಹುದು ಅನ್ನೋ ಪ್ರಶ್ನೆ ಕೇಳಲಾಗಿತ್ತು. ಒಟ್ಟು 48 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಮಾಡಿದ್ದಾರೆ.. ಈ ಪೈಕಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ಗೆ ಶೇಕಡಾ 58ರಷ್ಟು ಮತಗಳು ಬಂದಿವೆ.
ಚಾಮರಾಜನಗರ ಜಿಲ್ಲೆಯ ಹನೂರು ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಗೂಂಡಾ, ರೌಡಿ ಎಂದು ಉಲ್ಲೇಖಿಸಿ ನೀಡಿದ್ದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಚಾಮರಾಜನಗರ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನೋಟಿಸ್ ಜಾರಿ ಮಾಡಿದ್ದಾರೆ.
ಇಂದು ಕೈ ನಾಯಕರ ಜೊತೆ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಳಿಕಾಂಬ ದೇಗುಲದಲ್ಲಿ ಪೂಜೆ ಪೂಜೆ ಬಳಿಕ ಸಹಸ್ರಾರು ಬೆಂಬಲಿಗರ ಜೊತೆ DC ಕಚೇರಿಗೆ ಮೆರವಣಿಗೆ
ಬೆಳ್ಳಂಬೆಳಗ್ಗೆ ದಾವಣಗೆರೆ ಅಭ್ಯರ್ಥಿಯಿಂದ ಮತಬೇಟೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ ದಾವಣಗೆರೆ ನಗರದ ಕುಂದಾವಾಡ ಕೆರೆಗೆ ಪ್ರಭಾ ಭೇಟಿ ಕಾಂಗ್ರೆಸ್ ಗ್ಯಾರಂಟಿಗಳು, ಸಾಧನೆಗಳ ಬಗ್ಗೆ ಮನವರಿಕೆ
ದಿಂಗಾಲೇಶ್ವರ ಶ್ರೀ ಲೋಕ ಅಖಾಡಕ್ಕೆ ಎಂಟ್ರಿ ವಿಚಾರ ಹುಬ್ಬಳ್ಳಿಯಲ್ಲಿ ತಡರಾತ್ರಿ ಸಭೆ, BSY ಖಡಕ್ ಎಚ್ಚರಿಕೆ ಬಿಜೆಪಿ ಲಿಂಗಾಯತ ಶಾಸಕರು, ಕಾರ್ಯಕರ್ತರ ಸಭೆ ಜೋಶಿಗೆ ಲಿಂಗಾಯತರಿಂದ ಅನ್ಯಾಯ ಆಗಬಾರದು-BSY ಲಿಂಗಾಯತ ಮತ ವಿಭಜನಗೆ ಆಗದಂತೆ ಖಡಕ್ ಎಚ್ಚರಿಕೆ
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಸುದ್ದಿಗೋಷ್ಠಿ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಮಂಡ್ಯ ಜನರು ಸಹಕರಿಸುವಂತೆ ಡಿಸಿ ಡಾ.ಕುಮಾರ ಮನವಿ
ಇಂದು ಮಂಡ್ಯದಲ್ಲಿ ದೋಸ್ತಿ ನಾಯಕರ ಸಮನ್ವಯ ಸಭೆ ಮೈತ್ರಿ ನಾಯಕರಿಂದ ಮಂಡ್ಯದಲ್ಲಿ ಚುನಾವಣಾ ರಣಕಹಳೆ ಸಮನ್ವಯ ಸಭೆಯ ಹೆಸರಲ್ಲಿ ಬಿಜೆಪಿ-ಜೆಡಿಎಸ್ ಸಮಾಗಮ ಮಂಡ್ಯದ ಸುರಭಿ ಹಾಲ್ನಲ್ಲಿ ಬೆ.11 ಗಂಟೆಗೆ ಮೀಟಿಂಗ್
ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿರೋ ರೇಣುಕಾಚಾರ್ಯ ಟೀಂ ಸಿದ್ದೇಶ್ವರ ಕುಟುಂಬ ವಿರುದ್ಧ ಬಂಡೆದ್ದವರ ಜೊತೆ BSY ಮಾತುಕತೆ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಅಪೂರ್ವ ರೇಸಾರ್ಟ್ನಲ್ಲಿ ಸಭೆ ಬಿಎಸ್ವೈ ಎಂಟ್ರಿಯಿಂದ ಶಮನವಾಗುತ್ತಾ ದಾವಣಗೆರೆ ಬಂಡಾಯ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.