Eating While Watching TV: ಅನೇಕ ಜನರು ತಮ್ಮ ನೆಚ್ಚಿನ ರೀಲ್ಸ್ ಅಥವಾ ಸಿನಿಮಾಗಳನ್ನು ನೋಡುವಾಗ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಿಮಗೂ ಈ ಅಭ್ಯಾಸ ಇದೆಯಾ? ಇದು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ..
ಮಲಗಲು ಹಲವು ಮಾರ್ಗಗಳಿವೆ. ಕೆಲವು ಜನರು ಸಂಪೂರ್ಣ ಕತ್ತಲೆಯಲ್ಲಿ ಮಲಗಲು ಬಯಸುತ್ತಾರೆ, ಕೆಲವರು ಸ್ವಲ್ಪ ಬೆಳಕಿನಲ್ಲಿ ಮಲಗುತ್ತಾರೆ.ಅಮೆರಿಕದಲ್ಲಿ ನಡೆದ ಇತ್ತೀಚಿನ ಸಂಶೋಧನೆಯ ಪ್ರಕಾರ, ಬೆಳಕಿನಲ್ಲಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ನಾರ್ತ್ವೆಸ್ಟರ್ನ್ ಯೂನಿವರ್ಸಿಟಿ ಫೀನ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನವು ಕಣ್ಣುಗಳಿಗೆ ಪ್ರವೇಶಿಸುವ ಸಣ್ಣ ಬೆಳಕು ಕೂಡ ನಿಮ್ಮ ಹೃದಯ ಬಡಿತ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಅಂದರೆ, ಇದು ಹೃದ್ರೋಗ ಮತ್ತು ಟೈಪ್-2 ಮಧುಮೇಹಕ್ಕೆ ಕಾರಣವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.