ಜಾಗತಿಕ ಸ್ಥೂಲ-ಆರ್ಥಿಕ ಪರಿಸ್ಥಿತಿಗಳು ಮತ್ತು ನಿಧಾನಗತಿಯ ಆದಾಯದ ಬೆಳವಣಿಗೆಯ ನಡುವೆ ಭಾರತದಲ್ಲಿ ದೊಡ್ಡ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ಐಟಿ ಸೇವಾ ಸಂಸ್ಥೆ ಅಕ್ಸೆಂಚರ್ ಗುರುವಾರ ಸುಮಾರು 19,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.
Job Loss: ಕೆಲಸ ಕಳೆದುಕೊಳ್ಳುವುದು ಮಾನಸಿಕ ಹಾಗೂ ಆರ್ಥಿಕ ಆರೋಗ್ಯಕ್ಕೆ ದೊಡ್ಡ ಹೊಡೆತ. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗ ನಷ್ಟ ವಿಮೆ ತ್ವರಿತ ಪರಿಹಾರವನ್ನು ನೀಡುತ್ತದೆ. ಈ ವಿಮೆಯನ್ನು ಹೇಗೆ ಪಡೆಯುವುದು ಮತ್ತು ನೀವು ಅದರ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.