Laxmi Narayan Yoga 2025:ಲಕ್ಷ್ಮೀನಾರಾಯಣ ಯೋಗದಿಂದ ಮೇಷ ರಾಶಿಯವರ ಮೇಲೆ ಶುಕ್ರ-ಬುಧರ ವಿಶೇಷ ಕೃಪೆ ಇರಲಿದೆ. ಮೇಷ ರಾಶಿಯವರ ಜೀವನದಲ್ಲಿ ಸುಖ ಹಾಗೂ ಸಮೃದ್ಧಿಯಲ್ಲಿ ಕೂಡ ಅಭಿವೃದ್ಧಿ ಕಾಣಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಹ ನಿಮಗೆ ಒಳ್ಳೆ ಪ್ರಮಾಣದಲ್ಲಿ ಧನ ಲಾಭವಾಗಲಿದೆ.
Budh Shukra Yuti in Tula 2022: ಅಕ್ಟೋಬರ್ 26 ರಂದು, ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಿದೆ. ಸಂತೋಷ ಮತ್ತು ಐಷಾರಾಮಿ ಜೀವನವನ್ನು ಕರುಣಿಸುವ ಶುಕ್ರನು ಈಗಾಗಲೇ ಈ ರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು ಲಕ್ಷ್ಮೀ ನಾರಾಯಣ ಯೋಗವನ್ನು ಉಂಟು ಮಾಡುತ್ತಿದೆ. ಈ ಯೋಗವು ಮೂರು ರಾಶಿಯವರಿಗೆ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.