Zakiur Rehman Lakhvi Sentenced - ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಗಳು ಝಾಕೀವುರ್ ರಹಮಾನ್ ಲಖ್ವಿಯನ್ನು ಟೆರರ್ ಫಂಡಿಂಗ್ ಆರೋಪದ ಮೇಲೆ ಬಂಧಿಸಿದ್ದರು. ಪ್ರಸ್ತುತ ಆತನನ್ನು ಪಾಕಿಸ್ತಾನದಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿದೆ.
ಭಾನುವಾರದಂದು ಉಗ್ರರು ಮತ್ತು ಭದ್ರತಾಪಡೆಗಳ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಜಮ್ಮು ಕಾಶ್ಮಿರದ ಮುಜಗುಂದ್ ನಲ್ಲಿ ಮೃತಪಟ್ಟಿದ್ದಾರೆ.ಭಯೋತ್ಪಾದಕರು ಲಷ್ಕರ್ ಇ ತೊಯ್ಬಾಗೆ ಸೇರಿದವರಾಗಿದ್ದು ಎನ್ಕೌಂಟರ್ ಸ್ಥಳದಲ್ಲಿ ಪೋಲಿಸರು ಶಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.