ದೇವರನಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ... ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...
ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ ದುರಂತ
ದುರಂತ ನಡೆದು 6 ದಿನ ಕಳೆದರು ನಿರಂತರ ರಕ್ಷಣಾ ಕಾರ್ಯ
ಸೇನೆ, ಎನ್ಡಿಆರ್ಎಫ್ ಸಿಬ್ಬಂದಿಯಿಂದ ನಿರಂತರ ಶೋಧ
ಭೂ ಕುಸಿತದಿಂದ 300ಕ್ಕೂ ಹೆಚ್ಚು ನಾಗರಿಕರು ನಾಪತ್ತೆ
ದುರಂತದಲ್ಲಿ 400ಕ್ಕೂ ಹೆಚ್ಚು ಜನರ ದುರ್ಮರಣ
ನಾಪತ್ತೆಯಾದವರಿಗಾಗಿ ನಿರಂತರವಾಗಿ ಹುಡುಕಾಟ
ದೇವರನಾಡಲ್ಲಿ ಭೀಕರ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಪಟ್ಟವರ ಸಂಖ್ಯೆ 296ಕ್ಕೆ ಏರಿಕೆ
ವಯನಾಡಿನಲ್ಲಿ ಇನ್ನೂ 200ಕ್ಕೂ ಅಧಿಕ ಜನ ನಾಪತ್ತೆ
ನಾಪತ್ತೆಯಾದವರಿಗಾಗಿ ನಿರಂತರ ಶೋಧ ಕಾರ್ಯ
ಬೆಟ್ಟ ಕುಸಿತದ ಅವಶೇಷಗಳಡಿ ಶವಗಳು ಪತ್ತೆ
27 ಮಕ್ಕಳು, 76 ಮಹಿಳೆಯರು ಸೇರಿ 296 ಸಾವು
ದುರಂತದಲ್ಲಿ 300ಕ್ಕೂ ಹೆಚ್ಚು ನಾಗರಿಕರಿಗೆ ಗಾಯ
ಮುಂಡಕ್ಕೈ, ಚೂರಲ್ಮಲಾ ಗಳಲ್ಲಿ ಹೆಚ್ಚು ಭೀಕರ
ಕೇರಳದ ವಯನಾಡ್ ಸರಣಿ ಭೂ ಕುಸಿತ ದುರಂತ
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 282ಕ್ಕೆ ಏರಿಕೆ
500ಕ್ಕೂ ಹೆಚ್ಚು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು
ನಾಪತ್ತೆಯಾಗಿರುವ 200 ಜನರಿಗಾಗಿ ತೀವ್ರ ಶೋಧ
ವಯನಾಡಿನಲ್ಲಿ 500 ಮನೆಗಳು ಸಂಪೂರ್ಣ ನಾಶ
ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದ ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ ಪ್ರಕರಣ
ವಯನಾಡಿನಲ್ಲಿ ಭೂಕುಸಿತಕ್ಕೆ 4 ಹಳ್ಳಿಗಳೇ ಸರ್ವನಾಶ
ಜಲಸಮಾಧಿಗೆ ಸುಮಾರು 135 ಬಲಿ, 211 ಜನ ಕಣ್ಮರೆ
ಮೆಪ್ಪಾಡಿ, ಮುಂಡಕೈ, ಚೂರಲ್ಮಲ ಗ್ರಾಮಗಳಲ್ಲಿ ದುರಂತ
ಭೂಸಮಾಧಿ ನದಿಯಲ್ಲಿ ಕೊಚ್ಚಿ ಹೋದ ಶವಗಳು
ಮಣ್ಣಿನೊಳಗೆ ಸಿಲುಕಿದ ಜನರ ರಕ್ಷಣೆಗೆ ಹರಸಾಹಸ
ಕೇರಳ ಭೂಕುಸಿತದಲ್ಲಿ ಸಿಲುಕಿರುವ ಕನ್ನಡಿಗರು
ಕೇರಳ ಭೂಕುಸಿತದಲ್ಲಿ ಸಿಲುಕಿರುವ ಮಂಡ್ಯದ ಕುಟುಂಬ
ಮಂಡ್ಯ ಮೂಲದ ಕುಟುಂಬಸ್ಥರು ಕಂಗಾಲು
ದುರಂತದಲ್ಲಿ ಮಗ, ಅತ್ತೆಯನ್ನು ಕಳೆದುಕೊಂಡ ಮಹಿಳೆ
K.R ಪೇಟೆ ತಾಲೂಕಿನ ಕತ್ತರಘಟ್ಟದ ಗ್ರಾಮದ ಝಾನ್ಸಿರಾಣಿ
ಭೂಕುಸಿತ ಬಳಿಕ ಅತ್ತೆ ಲೀಲಾವತಿ, ಮಗ ನಿಹಾಲ್ ನಾಪತ್ತೆ
ಝಾನ್ಸಿ, ಪತಿ ಅನಿಲ್, ಮಾವ ದೇವರಾಜು ಗಂಭೀರ ಗಾಯ
ಗಾಯಾಳುಗಳಿಗೆ ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೇರಳದ ಅನಿಲ್ ಕುಮಾರ್ ಜೊತೆ 2020ರಲ್ಲಿ ಝಾನ್ಸಿ ವಿವಾಹ
Landslide in Wayanad: ಕೇರಳ ಗುಡ್ಡ ಕುಸಿತ ಪ್ರಕರಣದಲ್ಲಿ ಸಿಲುಕಿರುವ ಕನ್ನಡಿಗರ ಗುರುತು ಪತ್ತೆ ಮತ್ತು ರಕ್ಷಣಾ ಕಾರ್ಯವನ್ನು ತೀವ್ರವಾಗಿ ನಡೆಸಲಾಗುತ್ತಿದ್ದು ಆಸ್ಪತ್ರೆ ಮತ್ತು ಕಾಳಜಿ ಕೇಂದ್ರಗಳಿಗೆ ತಹಶಿಲ್ದಾರ್ ಗಳ ತಂಡ ಭೇಟಿ ನೀಡುತ್ತಿದ್ದಾರೆ.
Kerala Landslide: ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ರಾಜನ್(50) ಹಾಗೂ ಇವರ ಪತ್ನಿ ರಜನಿ @ ರತ್ನಮ್ಮ(45) ಎಂಬವರ ಮನೆ ಕೊಚ್ಚಿ ಹೋಗಿದ್ದು ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.