Lakshmana Phala: ಹಣ್ಣುಗಳಲ್ಲಿ ಹಲವು ವಿಧಗಳಿವೆ. ಅಲ್ಲದೆ ಹಲವು ಹೊಸ ಬಗೆಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಅದರಲ್ಲಿ ಲಕ್ಷ್ಮಣ ಹಣ್ಣು ಕೂಡ ಒಂದು. ಬಹುತೇಕ ಸೀತಾ ಹಣ್ಣನ್ನು ಹೋಲುವ ಈ ಹಣ್ಣು ಅಪಾಯಕಾರಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.