Lok Sabha Elections 2024: ಉಚಿತ ಬಸ್ ಪ್ರಯಾಣ , ವಿದ್ಯುತ್, ತಿಂಗಳಿಗೆ ೨ ಸಾವಿರ ಹಣ ಸಿಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವುದರ ಜೊತೆಗೆ ಕಾಂಗ್ರೆಸ್ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ ಎಂದು ಸ್ಟಾರ್ ಚಂದ್ರು ಹೇಳಿದ್ದಾರೆ.
ವರುಣಾದಲ್ಲಿ ಸೊಮಣ್ಣ ಹರಕೆ ಕುರಿ ಆದ್ರಾ..? ಗೆಲುವು ಸೋಲುವು ಮುಂದಿದೆ.. ಕಾಯಕವೇ ದೇವರು-ಸೋಮಣ್ಣ - ವರುಣಾ, ಚಾಮರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಎಂಟ್ರಿ - ವಸತಿ ಸಚಿವ ಸೋಮಣ್ಣ ಜೊತೆ Exclusive ಚಿಟ್ಚಾಟ್ - ವರುಣಾ ಕ್ಷೇತ್ರಕ್ಕೆ ಬಂದು ನಾಯಕರು ಪ್ರಚಾರ ಮಾಡ್ತಾರೆ - ಪುತ್ರ ಡಾ.ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರ ಟಿಕೆಟ್?
ಕನಕಪುರದ ʻಬಂಡೆʼ ಛಿದ್ರಕ್ಕೆ ʻಸಾಮ್ರಾಟ್ʼ ಅಶೋಕ್ ರೆಡಿ ವ್ಯಕ್ತಿ ಯಾರೆಂಬುದು ಮುಖ್ಯವಲ್ಲ..ಅಶೋಕ್ಗೆ ಡಿಕೆಸು ಪಂಥಾಹ್ವಾನ - ಕನಕಪುರ ಜನ ತೀರ್ಮಾನ.. ಸಚಿವ ಅಶೋಕ್ಗೆ ಡಿಕೆಸುರೇಶ್ ಟಾಂಗ್ - ಮತದಾನ ಮೂಲಕ ಕನಕಪುರದ ಜನ ತೀರ್ಮಾನ
ಕಾಂಗ್ರೆಸ್ ಸೇರೋ ಯೋಚನೆ ಕನಸಲ್ಲೂ ಮಾಡಿಲ್ಲ ಎಂದು ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.. ಕ್ಷೇತ್ರದಲ್ಲಿ ಈ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ ಅಷ್ಟೇ ಅಂತಾ ಹೇಳಿದ್ದಾರೆ.. ಎಚ್ ಡಿ ರೇವಣ್ಣ ಕೆ.ಆರ್.ಪೇಟೆಯಲ್ಲಿ ಸ್ಪರ್ಧೆ ಮಾಡಿದ್ರೆ ಸ್ವಾಗತ. ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ನನಗೆ ಸಮಾನ ಎದುರಾಳಿಗಳು ಎಂದಿದ್ದಾರೆ.
ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವರು ಮಹಾತ್ಮ ಗಾಂಧಿ. ಆದ್ರೆ, ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದ್ರೆ ಈ ಮಾತಿಗೆ ಯಾವುದೇ ಆಧಾರವಿಲ್ಲ ಎಂದು ಪ್ರೊ.ಭಗವಾನ್ ಮತ್ತೆ ರಾಮನ ವಿರುದ್ಧ ಕಿಡಿಕಾರಿದ್ದಾರೆ.
ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದನಾ? ಟಿಪ್ಪು ಡ್ಯಾಂ ಕಟ್ಟಿಸಿದ್ರೆ ಕರ್ನಾಟಕ - ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಗೆ ಆಗ್ತಿರಲಿಲ್ವಂತೆ ಎಂದು ಪ್ರೊ. ಭಗವಾನ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ಬೇಜವಬ್ದಾರಿ ಹಾಗು ನಿರ್ಲಕ್ಷತೆಯಿಂದ ಮಂದಗೆರೆ ಹೇಮಾವತಿ ಎಡದಂಡೆ ನಾಲೆಗೆ ಗುರುವಾರ ಮಧ್ಯರಾತ್ರಿ ವಿಪರೀತ ನೀರು ಬಿಟ್ಟಿದ್ದಾರೆ.
ಬಿಜೆಪಿ ಪಕ್ಷದಿಂದ ಯಾರಾದ್ರು ಸ್ಪರ್ಧೆ ಮಾಡುವುದಾದರೆ, ನಾನು ತನು,ಮನ,ಧನ ಅರ್ಪಿಸುತ್ತೇನೆ. ಈ ದೇಹದಲ್ಲಿ ಉಸಿರು ಇರುವವರೆಗೂ ಈ ತಾಲೂಕಿನ ಅಭಿವೃದ್ಧಿಗೆ ಸೇವಕನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ.. ಇಬ್ಬರೂ ಸಚಿವರಿಗೆ ಕೆ.ಆರ್.ಪೇಟೆಯೊಂದೇ ಮಂಡ್ಯ ಜಿಲ್ಲೆಯಾಗಿದೆ ಎಂದು ಉಸ್ತುವಾರಿ ಸಚಿವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಕೆ.ಆರ್.ಪೇಟೆ ನಾಯಕನ ಹಳ್ಳಿ ಕಳಪೆ ರಸ್ತೆ ಕಾಮಗಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ತಾಲೂಕು JDS ಮುಖಂಡ ಎಚ್.ಟಿ.ಮಂಜು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕಳಪೆ ಕಾಮಗಾರಿಗೆ ಕಾರಣ ನೀಡಿದರೂ ಸಚಿವ ನಾರಾಯಣಗೌಡ ಸಮರ್ಥನೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 13 ರಿಂದ 16 ರವರೆಗೆ ಕೆ.ಆರ್.ಪೇಟೆಯ ಅಂಬಿಗರಹಳ್ಳಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕೆ, ನಿನ್ನೆ ಉತ್ತರಪ್ರದೇಶದ ಲಕ್ನೋ ಗೆ ಹೋಗಿ, ಯೋಗಿ ಆದಿತ್ಯನಾಥ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದೇವೆ. ಅವರು ಬರಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.