Kichcha Sudeep favourite Actress: ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರಿಗೆ ತೆಲುಗಿನಲ್ಲಿಯೂ ಒಳ್ಳೆಯ ಫಾಲೋಯಿಂಗ್ ಇರುವುದು ಗೊತ್ತೇ ಇದೆ. ‘ಈಗ್’ ಚಿತ್ರದ ಮೂಲಕ ನಾಯಕನಟನಾಗಿ ಮುಂದೆ ಬಂದು ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆದಿದ್ದರು. ಸದ್ಯ ಅವರು ಕನ್ನಡದಲ್ಲಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Kichcha Sudeep threat letter : ನಟ ಕಿಚ್ಚ ಸುದೀಪ್ ಮನೆಗೆ ಡೈರೆಕ್ಟ್ ಆಗಿ ಬೆದರಿಕೆ ಪತ್ರ ಬಂದಿತ್ತು. ಪುಟ್ಟೇನಹಳ್ಳಿ ಠಾಣೇಲಿ ರಿಜಿಸ್ಟರ್ ಆಗಿದ್ದ ಕೇಸ್ ಸಿಸಿಬಿಗೆ ಟ್ರಾನ್ಸಫರ್ ಆಗಿತ್ತು. ತನಿಖೆ ಕೈಗೆತ್ತುಕೊಂಡಿದ್ದ ಸಿಸಿಬಿ ಎಸ್ಐಟಿ ಒಂದು ಹಂತಕ್ಕೆ ಬಂದಿದೆ. ಆರೋಪಿಗಳ ಮುಖ ಚಹರೆ ಕೂಡ ಗೊತ್ತಾಗಿದೆ. ಆದ್ರೆ ಅವ್ರು ಯಾರು ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ಕಿಚ್ಚನ ಕೇಸ್ ನ ಲೇಟೆಸ್ಟ್ ಅಪ್ಡೇಟ್ ಸಿಕ್ಕಿದೆ.
Kichcha Sudeep Press confrence : ಕಿಚ್ಚ ಸುದೀಪ್ ಕರುನಾಡಿನ ಬಾದ್ ಶಾ.. BJP ಗೆ ಸೇರುತ್ತಾರೆ ಅಂತೆ.. ಅಲ್ಲಿಂದ ನಿಲ್ಲುತ್ತಾರೆ,ಇಲ್ಲಿಂದ ನಿಲ್ಲುತ್ತಾರೆ.. ಹಂಗಂತೆ - ಹಿಂಗಂತೆ ಅನ್ನೋ ಎಲ್ಲಾ ಸುದ್ದಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ನಾನು ಎಲೆಕ್ಷನ್ ನಿಲ್ಲೋಲ್ಲ ಬದಲಾಗಿ ಸಿಎಂ ಗೆ ಬೆಂಬಲವಾಗಿ ನಿಲ್ಲುತ್ತೀನಿ ಅನ್ನೋದನ್ನ ಕೊನೆಗೂ ಸುದ್ದಿಗೋಷ್ಠಿಯಲ್ಲಿ ಹೇಳೋ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದಾರೆ ಕಿಚ್ಚ.
Kichcha Sudeep Press Meet: ಕಿಚ್ಚ ಸುದೀಪ್ ಪಕ್ಷ ಸೇರ್ಪಡೆ ಕುರಿತು ಆಯೋಜಿಸಿದ ಸುದ್ದಿಗೋಷ್ಠಿಗೂ ಮೊದಲೇ ಸುದೀಪ್ ಮಾಧ್ಯಮದವರ ಒಂದಿಷ್ಟು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದರು. ಕೆಲವು ದಿನಗಳಿಂದ ಅವರ ಸ್ನೇಹಿತ ಮ್ಯಾನೇಜರ್ ಜಾಕ್ ಮಂಜು ಪರವಾಗಿ ಟಿಕೆಟ್ ಕೇಳಿದ್ದಾರೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Kiccha Sudeep press conference with CM Bommami : ಇಂದು ಸಿಎಂ ಬಸವರಾಜ ಬೊಮ್ಮಾಯಿ ಜತೆ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್ ತಮ್ಮ ರಾಜಕೀಯ ನಿಲುವನ್ನು ತಿಳಿಸಿದರು. ಬಿಜೆಪಿ ಪರ ಸ್ಟಾರ್ ಪ್ರಚಾರಕರಾಗಿರುವ ಕಿಚ್ಚ ಸುದೀಪ್, ಅನೇಕ ವಿಚಾರಗಳಿಗೆ ಸ್ಪಷ್ಟನೆ ನೀಡಿದರು.
Kiccha Sudeep press conference with CM Bommami : ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ಸುದೀಪ್, ನನ್ನ ಕಷ್ಟದಲ್ಲಿ ಜೊತೆಯಾದ ವ್ಯಕ್ತಿಗೆ ಬೆಂಬಲ ಕೊಡುತ್ತೇನೆ. ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದರು. ಇಂದು ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.