ಉಕ್ರೇನ್ನ ಖಾರ್ಕಿವ್ ನಗರದಲ್ಲಿ 21 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ರಷ್ಯಾ ತನಿಖೆ ನಡೆಸಲಿದೆ ಎಂದು ಭಾರತದಲ್ಲಿನ ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್ ಬುಧವಾರದಂದು ತಿಳಿಸಿದ್ದಾರೆ.
An Indian student was killed after being hit by shelling in Kharkiv. The victim is from Karnataka and was a 4th year medicine student of Kharkiv National Medical University.
ಇಂದು ಬೆಳಗ್ಗೆ ಉಕ್ರೇನ್ನ (Ukraine) ಖಾರ್ಕಿವ್ನಲ್ಲಿ ಶೆಲ್ ದಾಳಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ (Naveen Shekharappa) ಅವರ ತಂದೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ರಷ್ಯಾ ಸೇನಾ ಪಡೆಯು ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ನ ಹೃದಯಭಾಗದ ಮೇಲೆ ದಾಳಿ ನಡೆಸಿದೆ.ಈ ದಾಳಿಯು ಖಾರ್ಕಿವ್ ಪ್ರದೇಶದ ಸ್ವಾತಂತ್ರ್ಯ ಚೌಕದ ಮಧ್ಯಭಾಗದಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.