ನಿನ್ನೆ ರಾಜಧಾನಿಯಲ್ಲಿ ನಡೆದ ಡಬಲ್ ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದ ಮಾಜಿ ಸಚಿವ ಸಿಟಿ ರವಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಟಾರ್ಗೆಟ್ ಕಿಲ್ಲಿಂಗ್ ಮಾಡಲಾಗಿದೆ ಎಂದು ದೂರಿದ್ದರು. ಸದ್ಯ ಸಿಟಿ ರವಿ ಹೇಳಿಕೆಗೆ ಪೊಲೀಸ್ ಪಡೆ ಖಡಕ್ ಸೂಚನೆ ರವಾನಿಸಿದೆ.
ಶಿವಮೊಗ್ಗ: ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಪೂರಕ ಚಾರ್ಜ್ ಶೀಟ್ ನ್ನು ಸಲ್ಲಿಸಿದ್ದಾರೆ.
ಐಸಿಸ್ ನೊಂದಿಗೆ ನಂಟು ಹೊಂದಿದ್ದ ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರಿಶಾನ್ ತಾಜುದ್ದೀನ್ ಶೇಕ್, ಹುಜೈರ್ ಪರ್ಹಾನ್ ಬೇಗ್, ಮಾಜೀನ್ ಅಬ್ದುಲ್ ರೆಹಮಾನ್, ನದೀಂ ಅಹ್ಮದ್, ಜಬೀವುಲ್ಲಾ, ಮತ್ತು ನದೀಂ ಪೈಜಲ್ ಎನ್ನುವ ಒಂಭತ್ತು ಮಂದಿ ಶಂಕಿತರ ವಿರುದ್ಧ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿದೆ.ಈ ಒಂಬತ್ತು ಮಂದಿ ಶಂಕಿತರ ವಿರುದ್ಧ ಯುಎಪಿಎ, ಐಪಿಸಿ, ಕೆಪಿ ಆಕ್ಟ್ ಅಡಿಯಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
FIR Against Amit Malviya: ತಪ್ಪು ಮಾಹಿತಿ ಹರಡುವ ಮೂಲಕ ಮಾಳವಿಯಾ ಅವರು ಮತದಾರರಲ್ಲಿ ದ್ವೇಷವನ್ನು ಹುಟ್ಟುಹಾಕಲು ಪಿತೂರಿ ನಡೆಸುತ್ತಿದ್ದಾರೆ ಎಂದು ರಮೇಶ್ ಬಾಬು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಜೂನ್ 17 ರಂದು ಅಮಿತ್ ಮಾಳವಿಯಾ ಮಾಡಿದ ಟ್ವೀಟ್ ಅನ್ನು ಆಧರಿಸಿ ಈ ದೂರನ್ನು ದಾಖಲಿಸಲಾಗಿದೆ
ಬಡವರಿಗೆ ಅಕ್ಕಿ ಕೊಡದೆ ಕೇಂದ್ರ ತೊಂದರೆ ಕೊಡ್ತಿದೆ ಸಿಎಂ ಆಡಳಿತದಲ್ಲಿ ಡಿಕೆಶಿ ಹಸ್ತಕ್ಷೇಪ ವಿಚಾರ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಕಾಂಗ್ರೆಸ್ನ ಶಕ್ತಿ ಯೋಜನೆಗೆ ಮೊದಲ ವ್ಯಕ್ತಿ ಬಲಿ ಕೈ ಶಕ್ತಿ ಯೋಜನೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.