husband arranges Wedding: ಕೆಲವೊಂದು ವೈವಾಹಿಕ ಘಟನೆಗಳು ಗಲಾಟೆ, ಪೊಲೀಸ್ ಕೇಸುಗಳು ಈ ರೀತಿಯ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತದೆ.. ಆದರೆ ಇತ್ತೀಚೆಗೆ ಇಂತಹ ಸಂದರ್ಭದಲ್ಲಿ ಯಾರೂ ನಿರೀಕ್ಷಿಸದ ಘಟನೆಯೊಂದು ಬೆಳಕಿಗೆ ಬಂದಿದೆ..
Nakul Mehta Marriage: ಇಲ್ಲೊಬ್ಬ ಸ್ಟಾರ್ ಕಿರುತೆರೆ ನಟ 18ನೇ ಬಾರಿಗೆ ಮದುವೆಯಾಗಲು ಮುಂದಾಗುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ನಟ ಬೇರಾರು ಅಲ್ಲ 40 ವರ್ಷ ವಯಸ್ಸಿನ ನಕುಲ್ ಮೆಹ್ತಾ.
ಬಸವರಾಜ್ ಬೊಮ್ಮಾಯಿ ನಂಗೆ ಚಿಕ್ಕಂದಿನಿಂದಲೂ ಪರಿಚಯ ಚಿತ್ರರಂಗದ ಕಷ್ಟದ ಕಾಲದಲ್ಲಿ ನನ್ನ ಜೊತೆ ಅವ್ರು ನಿಂತಿದ್ದರು ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಹೇಳಿಕೆ ಕಷ್ಟದ ದಿನಗಳಲ್ಲಿ ಕೆಲವೇ ಕೆಲವು ಮಂದಿ ನಮ್ಮ ಜೊತೆ ನಿಂತಿದ್ದು ಕಷ್ಟದ ದಿನಗಳಲ್ಲಿ ನನ್ನೊಂದಿಗಿದ್ದವರ ಪೈಕಿ ಬೊಮ್ಮಾಯಿ ಒಬ್ಬರು
ಚಿಕ್ಕೋಡಿಯಲ್ಲಿ ನೆಪ ಮಾತ್ರಕ್ಕೆ ಚೆಕ್ಪೋಸ್ಟ್ ನಿರ್ಮಾಣ..! ಕೆಲವು ವಾಹನಗಳ ತಪಾಸಣೆ ಮಾಡುತ್ತಿರುವ ಅಧಿಕಾರಿಗಳು ಬೆಳಗಾವಿ ಚಿಕ್ಕೋಡಿ ರಸ್ತೆಯಲ್ಲಿ ನಿರ್ಮಾಣದ ಚೆಕ್ಪೋಸ್ಟ್ ಸಿಬ್ಬಂದಿ ಕೊರತೆಯಿಂದ ಕೆಲವು ವಾಹನಗಳಿಗೆ ಗೇಟ್ ಪಾಸ್
ನನ್ನ ಬೆಂಬಲ ಪಕ್ಷಕ್ಕೆ ಅಲ್ಲ ಬೊಮ್ಮಾಯಿ ಅವರಿಗೆ ಬೊಮ್ಮಾಯಿ ಕಂಡ್ರೆ ನಾನು ತುಂಬ ಇಷ್ಟಪಡುತ್ತೇನೆ ಬೊಮ್ಮಾಯಿ ಅವ್ರ ವ್ಯಕ್ತಿತ್ವಕ್ಕೆ ನಾನು ಬೆಲೆ ನೀಡುತ್ತೇನೆ ಇದಲ್ಲದೆ ಕೆಲ ನನ್ನ ಸ್ನೇಹಿತರ ಪರವಾಗಿ ನಿಲ್ಲುತ್ತೇನೆ ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ಹೇಳಿಕೆ
ನಾವು ಈ ಜಗತ್ತಿನಲ್ಲಿ ಒಬ್ಬಂಟಿಯಾಗಿರುವಂತೆ ತೋರುತ್ತದೆ. ಆದರೆ ಈ ಅನುಭವವು ನಾವು ಯೋಚಿಸುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ಆದರೆ ಇದು ಏಕೆ ಸಂಭವಿಸುತ್ತದೆ? ಎಂಬುವುದಕ್ಕೆ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.