ಇನ್ನೂ ಕೆಲವರು ಇವರು ರಾಜಮೌಳಿ ಅಲ್ಲ ಅವರು ಕನ್ನಡದ ಹಿರಿಯ ನಟ ಶೋಭರಾಜ್ ಎನ್ನುತ್ತಿದ್ದಾರೆ.ಏನೇ ಆಗಲಿ ನೋಡಲಿಕ್ಕೆ ರಾಜಮೌಳಿಯಂತೆಯೇ ಕಾಣುವ ಇವರು ಈಗ ಸೋಶಿಯಲ್ ಮೀಡಿಯಾದಲ್ಲಿ ನಿಜಕ್ಕೂ ಎಲ್ಲರ ಚರ್ಚೆಯ ವಿಷಯವಾಗಿದ್ದಾರೆ ಎಂದೇ ಹೇಳಬಹುದು.ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.