Bollywood Star Actress: ಬಾಲಿವುಡ್ನ ನಟಿಯೊಬ್ಬರು ವಿಚ್ಛೇದನದ ನಂತರ ಎದುರಿಸಿದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಬಳಿಕ ಯಾರೂ ಅವರಿಗೆ ಮನೆ ನೀಡಲು ಸಿದ್ಧರಿರಲಿಲ್ಲ.. ಅನೇಕ ಕಷ್ಟಗಳನ್ನು ಎದುರಿಸಿ ಮತ್ತೆ ಎದ್ದುನಿಂತ ವ್ಯಥೆಯನ್ನು ಸ್ಟಾರ್ ನಟಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Kalki Koechlin : ನೀವು ಅನೇಕ ಬಾಲಿವುಡ್ ನಟಿಯರ ಪ್ರೇಮ ಪ್ರಕರಣಗಳನ್ನು ಡಿವೋರ್ಸ್ ವಿಚಾರಗಳನ್ನು ದಿನವೂ ಕೇಳ್ತೀರಾ.. ಯಾರೋ ಒಬ್ಬ ಲವ್ ಮಾಡಿ ಮದುವೆಯಾಗುತ್ತಿದ್ದರೆ, ಮತ್ತೇ ಯಾರೊಬ್ಬರ ಪ್ರೇಮಕಥೆಯು ಅಪೂರ್ಣವಾಗಿ ಬ್ರೇಕಪ್ಗೆ ಬಂದು ನಿಂತಿರುತ್ತದೆ.. ಅಂತಹ ಒಂದು ಕಥೆ ಭಾರತೀಯ ನಟಿಯಾಗಿರುವ ಫ್ರೆಂಚ್ ಸುಂದರಿಯದ್ದು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.