vastu tips for home: ವಾಸ್ತು ಪಂಡಿತರು ಹೇಳುವ ಪ್ರಕಾರ ಮನೆ ಕಟ್ಟುವುದು ಮಾತ್ರವಲ್ಲದೆ ಮನೆಯಲ್ಲಿರುವ ವಸ್ತುಗಳೂ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೇ, ಮನೆಯಲ್ಲಿ ಕೆಲವು ವಸ್ತುಗಳನ್ನು ತರುವುದು ಮನೆಯಲ್ಲಿ ಅದೃಷ್ಟ ಮತ್ತು ಶಾಂತಿಯನ್ನು ತಂದಂತೆ.
The shape of the stomach: ಹೊಟ್ಟೆಯ ಗಾತ್ರವು ವ್ಯಕ್ತಿಯ ಫಿಟ್ನೆಸ್ ಮಟ್ಟವನ್ನು ಹೇಳುತ್ತದೆ. ಇದರೊಂದಿಗೆ ಆತನ ಸ್ವಭಾವ, ನಡತೆ ಹೇಗಿರುತ್ತದೆ ಎಂಬುದನ್ನೂ ಹೇಳುತ್ತದೆ. ಇದನ್ನು ಸಮುದ್ರಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ.
Astro Special: ಸಾಮುದ್ರಿಕ್ ಶಾಸ್ತ್ರದಲ್ಲಿ, ಕೂದಲನ್ನು ವ್ಯಕ್ತಿಯ ಅದೃಷ್ಟದ ಜೊತೆಗೆ ಸಂಬಂಧ ಕಲ್ಪಿಸಲಾಗಿದೆ. ಸಾಮುದ್ರಿಕ ಶಾಸ್ತ್ರಜ್ಞರು ಕೂದಲನ್ನು ನೋಡುವ ಮೂಲಕ ಓರ್ವ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದಲ್ಲಿ ಅವನು ಯಾವ ಸ್ಥಾನಮಾನವನ್ನು ಸಾಧಿಸುತ್ತಾನೆ ಎಂಬುದರ ಕುರಿತು ಹೇಳುತ್ತಾರೆ.
Astrology Zodiac Sign: ಕೆಲವರು ಕೈತುಂಬಾ ಹಣ ಗಳಿಸಿದರೂ ಸರಳ ಜೀವನ ನಡೆಸುತ್ತಾರೆ. ಅವರು ಪ್ರತಿ ಪೈಸೆಗೂ ಲೆಕ್ಕ ಹಾಕುತ್ತಾರೆ. ಬಹಳಷ್ಟು ಯೋಚಿಸಿದ ನಂತರವೇ ಹಣವನ್ನು ಖರ್ಚು ಮಾಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಗ್ರಹಗಳ ಸಂಯೋಜನೆಯಿಂದ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಶುಭ ಯೋಗವು ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮತ್ತೊಂದೆಡೆ ಅಶುಭ ಯೋಗವು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
Clove Remedies: ಲವಂಗ ಪರಿಹಾರಗಳು ಬಹಳ ಪರಿಣಾಮಕಾರಿ. ಈ ಸುಲಭ ಪರಿಹಾರಗಳು ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕತೆ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 3 ರಾಶಿಗಳ (Zodiac Sign Predictions) ಜನರು ಎಷ್ಟೊಂದು ಆಕರ್ಷಕರಾಗಿರುತ್ತಾರೆಂದರೆ, ಒಂದೇ ಭೇಟಿಯಲ್ಲಿ ಸುಲಭವಾಗಿ ಬೇರೆಯವರ ಹೃದಯ ಗೆಲ್ಲುತ್ತಾರಂತೆ.
ಸಾಮುದ್ರಿಕ ಶಾಸ್ತ್ರದಲ್ಲಿ ಅಂಗಗಳ ರಚನೆ ಮತ್ತು ದೇಹದ ಕೆಲವು ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹೇಳುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಇಂತಹ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಈ ವಿಷೇತೆಗಳು ಅವರು ಅದೃಷ್ಟವಂತರು ಎಂಬುದನ್ನು ತಿಳಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.