ಬೆಂಗಳೂರು : ಗುರುವಿನ ಬದಲಾವಣೆಯು ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಿದರೆ ಇನ್ನು ಕೆಲವರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸೆಪ್ಟೆಂಬರ್ 4, ರಿಂದ ಗುರುವಿನ ವಕ್ರ ನಡೆ ಆರಂಭವಾಗಲಿದೆ. .ಗುರು ವಕ್ರಿಯಾಗಿ ಮೀನ ರಾಶಿಯನ್ನು ಪ್ರವೇಶಿಸಲಿದ್ದಾರೆ.
Guru Margi 2022: ಜ್ಯೋತಿಷ್ಯದಲ್ಲಿ ಗುರು ಗ್ರಹಕ್ಕೆ ಬಹಳ ಮಹತ್ವವಿದೆ. ಇದು ಅತ್ಯಂತ ಪ್ರಯೋಜನಕಾರಿ ಗ್ರಹ ಎಂದು ವಿವರಿಸಲಾಗಿದೆ. ಜ್ಯೋತಿಷಿಗಳು ಗುರುಗ್ರಹದ ನೇರ ಚಲನೆಯನ್ನು ಬಹಳ ಮಂಗಳಕರ ಎನ್ನುತ್ತಾರೆ. ಪ್ರಸ್ತುತ, ಗುರುವು ಸ್ವರಾಶಿ ಮೀನದಲ್ಲಿ ಹಿಮ್ಮುಖವಾಗಿದೆ. ಸೆಪ್ಟೆಂಬರ್ 24 ರಂದು ಮುಂಜಾನೆ 4.36 ಕ್ಕೆ ಮೀನ ರಾಶಿಯಲ್ಲಿ ಪ್ರತ್ಯಕ್ಷರಾಗಲಿದ್ದಾರೆ.
Guru Vakri 2022 effect on Zodiac Signs: ಗುರುಗ್ರಹದ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಚಕ್ರಗಳ ಮೇಲೆಯೂ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.
Guru Vakri Effect: ಜುಲೈ ಅಂತ್ಯದಲ್ಲಿ, ದೇವ ಗುರು ಬೃಹಸ್ಪತಿ ಹಿಮ್ಮುಖವಾಗಿ ಚಲಿಸಲಿದೆ. ಜುಲೈ 28 ರ ಗುರುವು ಹಿಮ್ಮುಖ ಚಲನೆಯೊಂದಿಗೆ ಚಲಿಸಲು ಪ್ರಾರಂಭಿಸುತ್ತಾನೆ ಮತ್ತು ನವೆಂಬರ್ 24 ರವರೆಗೆ ಇದೇ ಸ್ಥಿತಿಯಲ್ಲಿ ಇರುತ್ತಾನೆ. ಗುರು ಮಾರ್ಗಿ ಕೆಲವು ರಾಶಿಯವರ ಜೀವನದಲ್ಲಿ ಅನೇಕ ದೊಡ್ಡ ಪರಿಣಾಮಗಳನ್ನೂ ತರುತ್ತಾನೆ ಎಂದು ಹೇಳಲಾಗುತ್ತದೆ.
Guru Vakri 2022 in Pisces: ಶನಿ ದೇವನ ಹಿಮ್ಮುಖ ಚಲನೆಯ ಬಳಿಕ ಇದೀಗ ಜುಲೈ 29 ರಿಂದ ದೇವಗುರು ಬೃಹಸ್ಪತಿ ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಗುರು ಗ್ರಹದ ಹಿಮ್ಮುಖ ಚಲನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ಕರುನಿಸಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
Jupiter Retrograde - ದೇವಗುರು ಬೃಹಸ್ಪತಿಗೆ (Dev Guru) ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವಿಶೇಷ ಸ್ಥಾನವಿದೆ. ದೇವಗುರು ಬೃಹಸ್ಪತಿಯನ್ನು (Bruhaspati) ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಕಾರಕ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.