Detox water for Glowing skin : ನೀವು ಶೀಘ್ರದಲ್ಲೇ ಮದುವೆಯಾಗಲಿದ್ದೀರಾ.. ಹೊಳೆಯುವ ತ್ವಚೆ ಪಡೆಯಲು ರಾಸಾಯನಿಕ ಪ್ರಾಡಕ್ಟ್ಗಳ ಮೊರೆ ಹೋಗುವುದನ್ನ ಬಿಟ್ಟು ಬಿಡಿ.. ಇಂದಿನಿಂದಲೇ ಮನೆಯಲ್ಲಿ ಈ ಕೆಳಗೆ ನೀಡಿರುವ ಜ್ಯೂಸ್ ತಯಾರಿಸಿಕೊಂಡು ಕುಡಿಯಿರಿ.. ಆಮೇಲೆ ಅದರ ಪವಾಡ ನೋಡಿ...
Glowing Skin: ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಅಥವಾ ಆಹಾರಕ್ಕೆ ಸೇರಿಸುವುದರಿಂದ ಮೊಡವೆ ಮತ್ತು ಕಲೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.