ಆರ್ಆರ್ಆರ್ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಚಿತ್ರ 'ಆರ್ಆರ್ಆರ್' ಈಗ ವಿಶ್ವದಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ರಾಜಮೌಳಿ ಸಿನಿಮಾ ಅಂದ್ರೆನೆ ದೊಡ್ಡ ಸರ್ಪ್ರೈಸ್ ಹಾಗೂ ಕುತೂಹಲಗಳ ಸಂತೆ.ರಾಜಮೌಳಿ ಯಾವುದೇ ಸಿನಿಮಾ ಡೈರೆಕ್ಷನ್ ಮಾಡಿದ್ರೂ ದೊಡ್ಡ ಸೌಂಡ್ ಮಾಡೇ ಮಾಡುತ್ತೆ. ಹೀಗೆ ಬಾಹುಬಲಿ ಬಳಿಕ ರಾಜಮೌಳಿ ಮತ್ತೆ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ.ರಾಜಮೌಳಿ ನಿರ್ದೇಶನದ ಬಹು ತಾರಾಗಣದ RRR ಸಿನಿಮಾ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದೆ.
ರಾಜಮೌಳಿ..ಈ ಹೆಸರು ಕೇಳಿದ್ರೆ ಸಾಕು ಭಾರತೀಯರು ಮಾತ್ರವಲ್ಲ, ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತದೆ.ಯಾಕಂದ್ರೆ ತಮ್ಮ ಸಿನಿಮಾಗಳ ಮೂಲಕ ರಾಜಮೌಳಿ ಕ್ರಿಯೇಟ್ ಮಾಡುವ ಹವಾ ಅಂತಹದ್ದು. ಸದ್ಯಕ್ಕೆ RRR ಸಿನಿಮಾ ಕೂಡ ಅಂತಹದ್ದೇ ಹವಾ ಎಬ್ಬಿಸಿದೆ. ದಾಖಲೆಗಳನ್ನ ಧೂಳ್ ಧೂಳ್ ಮಾಡುವ ಜೊತೆಗೆ ಹೊಸ ರೆಕಾರ್ಡ್ ಕೂಡ ಕ್ರಿಯೇಟ್ ಮಾಡಿದೆ.
ಬಹುನಿರೀಕ್ಷಿತ ಎಸ್ಎಸ್ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಇಂದು ವಿಶ್ವಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಈಗಾಗಲೇ ಚಿತ್ರಕ್ಕೆ ವಿಮರ್ಶಕರು ಹಾಗೂ ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
In one of the recent promotional videos of 'RRR', whose release is a week away, S.S. Rajamouli, the film's director, Ram Charan and Jr NTR are seen having a casual chat, where the two stars admit that they were upset by the helmsman's lack of empathy while on the sets.
Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಹೊಸ ಚಿತ್ರ 'RRR' ಬಗ್ಗೆ ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಆಲಿಯಾ 'ಆರ್ಆರ್ಆರ್' ಸ್ಟಾರ್ಕಾಸ್ಟ್ನೊಂದಿಗೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕಾಣಿಸಿಕೊಂಡಿದ್ದರು.
ಭಾರತ ಮಾತ್ರವಲ್ಲದೇ ಇಡೀ ವಿಶ್ವದ ಗಮನ ಸೆಳೆದಿರುವ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ RRR ಸಿನಿಮಾದಲ್ಲಿ ಕನ್ನಡದ ನಟರೊಬ್ಬರು (Kannada Actor in RRR) ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೊರೋನಾ ಬಳಿಕ ರಾಜ್ ಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಸಿನಿಮಾದ ಶೂಟಿಂಗ್ ಶುರುವಾಗಿದೆ. ಸಧ್ಯ ಈ ಸಿನಿಮಾದ 'ಸೀತಾ' ಪಾತ್ರದಾರಿ ಆಲಿಯಾ ಭಟ್ ಬುಧವಾರ ಚಿತ್ರದ ಸೆಟ್ಗೆ ಮರಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.