JEE Main Session 4 Result 2021 Latest Updates: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ತಡರಾತ್ರಿ ಜೆಇಇ ಮುಖ್ಯ 2021 ಸೆಷನ್ 4 ರ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ jeemain.nta.nic.in, ntaresults.nic.in ಅಥವಾ nta.ac.in ನಲ್ಲಿ ಪರಿಶೀಲಿಸಬಹುದು.
NTA Releases JEE Main 2021 Session 4 Admit Card: JEE Main ಅಧಿಕೃತ ವೆಬ್ ಸೈಟ್ ಆಗಿರುವ jeemain.nta.nic.in ಗೆ ಬೇಟಿ ನೀಡುವ ಮೂಲಕ ಅಡ್ಮಿಟ್ ಕಾರ್ಡ್ (JEE Main 2021 Admit Card) ಅನ್ನು ಕೆಲ ಸುಲಭ ಸ್ಟೆಪ್ಸ್ ಅನುಸರಿಸುವ ಮೂಲಕ ಡೌನ್ಲೋಡ್ ಮಾಡಬಹುದು.
JEE Main 2021 April Session Postponed: ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) ಏಪ್ರಿಲ್ ನಲ್ಲಿ ನಡೆಯಬೇಕಿದ್ದ JEE Main 2021 ಪರೀಕ್ಷೆಯನ್ನು ಸ್ಥಗಿತಗೊಳಿಸಿದೆ.
JEE Main Results 2021 NTA Direct Link:ಜಾಯಿಂಟ್ ಎಂಟ್ರನ್ಸ್ ಎಕ್ಷಾಮ್ 2021ರ ಫಲಿತಾಂಶ ಇಂದು ಅಂದರೆ ಮಾರ್ಚ್ 7, 2021ರಂದು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. JEE Main 2021 ಫಲಿತಾಂಶ ಪ್ರಕಟಗೊಂಡ ಬಳಿಕ NTA ಅಧಿಕೃತ ವೆಬ್ ಸೈಟ್ ಮೇಲೆ ಅಂದರೆ, jeemain.nta.nic.in ಮೇಲೆ ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
JEE Main 2021: ಜಂಟಿ ಪ್ರವೇಶ ಪರೀಕ್ಷೆ ಮುಖ್ಯ 2021 ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತೆಗೆದುಹಾಕಿದೆ. ಅರ್ಜಿ ಪ್ರಕ್ರಿಯೆಯು ಮಂಗಳವಾರದಿಂದ ಪ್ರಾರಂಭವಾಗಲಿದೆ ಮತ್ತು ಫಾರ್ಮ್ ಭರ್ತಿ ಮಾಡಲು ಕೊನೆಯ ದಿನಾಂಕ ಜನವರಿ 15 ಎಂದು ವರದಿಗಳು ಬಂದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.