Famous Kannada Actress: ಸಿನಿರಂಗದಲ್ಲಿ ಅನೇಕ ಸುಂದರ ನಟಿಯರ ಪೈಕಿ ಒಬ್ಬರಾದ.. ಕನ್ನಡ, ತೆಲುಗು, ತಮಿಳು ಹೀಗೆ ಬಹುಭಾಷೆಯಲ್ಲಿ ಸಿನಿಮಾ ಮಾಡಿ ಮಿಂಚಿದ ಅದೂ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಮೋಡಿ ಮಾಡಿದ ನಟಿಯೊಬ್ಬರ ಬಗ್ಗೆ ಇಂದು ನಾವು ತಿಳಿಯೋಣ..
jayaprada Shocking Statement on Sridevi: ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀದೇವಿ ಆ ಬಳಿಕ ಇಡೀ ಭಾರತದ ತುಂಬೆಲ್ಲ ಕ್ರೇಜ್ ಆಗಿಬಿಟ್ಟರು.. ಇದೀಗ ಈ ಖ್ಯಾತ ನಟಿಯ ಬಗ್ಗೆ ಮತ್ತೊಬ್ಬ ನಟಿ ಸೆನ್ಸೇಷನಲ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Actress Jayaprada : ಖ್ಯಾತ ನಟಿ ಜಯಪ್ರದಾ ಅವರು ಇಂದು ಬೆಳಿಗ್ಗೆಯಿಂದ ಕಾಣುತ್ತಿಲ್ಲ ಎಂಬ ಸುದ್ದಿ ಕೇಳಿ ಬಂದಿದೆ. ಅಸಲಿಗೆ ನಟಿ ಹೋಗಿದ್ದಾದ್ರು ಎಲ್ಲಿದೆ, ಅವರಿಗಾಗಿ ಪೊಲೀಸರು ಏಕೆ ಹುಡುಕಾಟ ನಡೆಸಿಸದ್ದಾರೆ..? ಎಂಬ ಮಾಹಿತಿ ಇಲ್ಲಿದೆ ನೋಡಿ.
Jaya Prada Controversy: ಜಯಪ್ರದಾ ತಮ್ಮ ವೃತ್ತಿಜೀವನದಲ್ಲಿ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರರಂತಹ ಟಾಪ್ ನಟರೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ. ಜೀತೇಂದ್ರ ಅವರೊಂದಿಗೆ ಅವರ ಜೋಡಿಯು ಸೂಪರ್ಹಿಟ್ ಎಂದು ಪರಿಗಣಿಸಲ್ಪಟ್ಟಿತು.
Jayaprada : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನಟಿ ಹಾಗೂ ರಾಂಪುರದ ಮಾಜಿ ಸಂಸದೆ ಜಯಪ್ರದಾ ವಿರುದ್ಧ ರಾಂಪುರದ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.