Sada on Gopichand : ಬಹುಭಾಷಾ ನಟಿ ಸದಾ ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟವಿಲ್ಲದಿದ್ದರೂ ನಿರ್ದೇಶಕರು ಬಲವಂತವಾಗಿ ಆ ದೃಶ್ಯದಲ್ಲಿ ನಟಿಸುವಂತೆ ಬಲವಂತ ಪಡಿಸಿದರು ಅಂತ ಹೇಳಿದ್ದಾರೆ.
Sadha on Marriage : ನಟಿ ಸದಾ 20 ವರ್ಷಕ್ಕೂ ಹೆಚ್ಚು ಕಾಲ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿರುವ ಪ್ರಮುಖ ನಟಿಯರಲ್ಲೊಬ್ಬರು. 39 ವಯಸ್ಸಾದರೂ ಇನ್ನು ಮದುವೆಯಾಗದ ಸುಂದರಿ ಇದೀಗ ವೈವಾಹಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆ ಬಗ್ಗೆ ಸದಾ ಹೇಳಿರುವ ಹೇಳಿಕೆಗಳು ಇಂಟರ್ ನೆಟ್ ನಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.