ಜನಕಾಳಜಿಯ ಬಗ್ಗೆ ತಮ್ಮ ಹಳೆಯ ನೆನಪುಗಳನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೆರಳಿನಲ್ಲಿ ಜನರ ಬಗೆಗಿನ ತಾತ್ಸಾರ ನರ್ತಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸಿದೆ ಎಂದು ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಇಂದು ಮುಖ್ಯಮಂತ್ರಿಗಳ ರಾಜ್ಯ ಮಟ್ಟದ ಜನತಾದರ್ಶನ ಕಾರ್ಯಕ್ರಮ
ವಿಧಾನಸೌಧದ ಮುಂದೆಯೇ ಸಿಎಂ ಎರಡನೇ ಜನತಾ ಜನತಾದರ್ಶನ
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು
ಸಾರ್ವಜನಿಕರ ಕುಂದುಕೊರತೆಗಳನ್ನ ಆಲಿಸಲಿರುವ ಸಿದ್ದರಾಮಯ್ಯ
ನೋಡಲ್ ಅಧಿಕಾರಿಗಳ ನಿಯೋಜನೆ, SOP ಜಾರಿ, ಪ್ರತ್ಯೇಕ ಕೌಂಟರ್ ವ್ಯವಸ್ಥೆ
ದೂರು ಹಾಗೂ ಮನವಿಗಳನ್ನ ಸ್ವೀಕರಿಸಲು ಇಲಾಖಾವಾರು ಕೌಂಟರ್ಗಳು
ಅಧಿಕಾರಿಗಳ ನಿಯೋಜನೆ ಹಾಗೂ ಎಸ್.ಒ.ಪಿ ಜಾರಿ ಮಾಡಿ ಸರ್ಕಾರ ಆದೇಶ
ಸಿಎಂ ರದ್ದು ಬೋಗಸ್ ಜನತಾ ದರ್ಶನ ಹೇಳಿಕೆಗೆ ಮಧು ಕಿಡಿ
ಅನುಭವದ ಕೊರತೆಯಿಂದ ಹೀಗೆ ಮಾತನಾಡುತ್ತಿದ್ದಾರೆ
67 ರಿಂದ ಬಿಜೆಪಿ 37 ಸ್ಥಾನಕ್ಕೆ ಬರುವ ಕಾಲ ದೂರವಿಲ್ಲ
ಡಿಸಿಎಂ ಆಗಿದ್ದೋರಿಂದ ಇಂತಹಾ ಹೇಳಿಕೆ ಸರಿಯಲ್ಲ
ಚಿಕ್ಕಮಗಳೂರಲ್ಲಿ ಆರ್. ಅಶೋಕ್ಗೆ ಮಧುಬಂಗಾರಪ್ಪ ಟಾಂಗ್
ಅವ್ರು 37ಕ್ಕೆ ಬರೋದು ಗ್ಯಾರಂಟಿ, ದೇವ್ರು ಒಳ್ಳೆದು ಮಾಡ್ಲಿ
PSI Candidate Protests: ಸಿಎಂ ಜನತಾ ದರ್ಶನಕ್ಕೆ ಆಗಮಿಸಿದ್ದ ಪಿಎಸ್ಐ ಅಭ್ಯರ್ಥಿಗಳು ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪ್ರತಿಭಟನೆಗೆ ಅವಕಾಶ ಕೊಡದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಡೆಯಲಿರುವ ಈ ಅರ್ಥಪೂರ್ಣ ಕಾರ್ಯಕ್ರಮದ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೇಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.