ನೀವು ಈ 6 ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯ (Jan Dhan Account) ಬ್ಯಾಲೆನ್ಸ್ ಅನ್ನು ಸಹ ನೀವು ಪರಿಶೀಲಿಸಬಹುದು. ಇದಕ್ಕಾಗಿ ಮನೆಯಲ್ಲೇ ಕುಳಿತು ಮಿಸ್ಡ್ ಕಾಲ್ ಮಾಡಬೇಕಷ್ಟೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.
ಪಿಎಂ ಜನ್ ಧನ್ ಖಾತೆ (PM Jan dhan Account) : ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ, ನೀವು ಜನ್ ಧನ್ ಖಾತೆಯನ್ನು ಹೊಂದಿದ್ದರೆ, ಓವರ್ಡ್ರಾಫ್ಟ್ ಮೂಲಕ ನಿಮ್ಮ ಖಾತೆಯಿಂದ ಹೆಚ್ಚುವರಿ 10,000 ರೂ.ಗಳನ್ನು ಹಿಂಪಡೆಯಬಹುದು.
ಈ ಬ್ಯಾಂಕುಗಳಲ್ಲಿ ನೀವು ಜನ ಧನ್ ಖಾತೆಯನ್ನು ತೆರೆದಿದ್ದರೆ, ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಅಕೌಂಟ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಈ ಬ್ಯಾಂಕುಗಳಲ್ಲಿ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬೇಕು ಎಂದು ಈ ಕೆಳೆಗೆ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.