Rules Changes From 1st July: ಜುಲೈ ತಿಂಗಳಲ್ಲಿ ನೇರವಾಗಿ ನಿಮ್ಮ ಜೇಬಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಜೊತೆಗೆ ಈ ತಿಂಗಳು ಹಣಕಾಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಲು ಗಡುವು ಕೂಡ ಮುಗಿಯಲಿವೆ. ಹಾಗಿದ್ದರೆ, ಜುಲೈ ತಿಂಗಳಿನಲ್ಲಿ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ...
ಜನರು ತಮ್ಮ ವೇತನ ತೆರಿಗೆಗೆ ಒಳಪಡಿಸುವುದಿಲ್ಲ ಎಂದು ದೂರುತ್ತಾರೆ, ಆದರೂ ಅವರ ಟಿಡಿಎಸ್ ಅನ್ನು ಕಡಿತಗೊಳಿಸಲಾಗಿರುತ್ತದೆ ಅಥವಾ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಟಿಡಿಎಸ್ ಅನ್ನು ಕಡಿತಗೊಳಿಸಲಾಗಿರುತ್ತದೆ. ಈಗ ಅದನ್ನು ಮರಳಿ ಪಡೆಯುವುದು ಹೇಗೆ?
Income Tax Return: ಒಂದು ವೇಳೆ ನೀವೂ ಕೂಡ ಯಾವುದೇ ಒಂದು ಕಾರಣದಿಂದ ಇನ್ಕಂ ಟ್ಯಾಕ್ಸ್ ದಾಖಲಿಸಿಲ್ಲ ಎಂದರೆ ತಕ್ಷಣ ಪಾವತಿಸಿ. ಆದರೆ, ಇದೀಗ ಬಂದ ವರದಿಯೊಂದರ ಪ್ರಕಾರ ITR ದಾಖಲಿಸುವ ಅಂತಿಮ ಗಡುವಿನಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಏಕೆಂದರೆ, ಖುದ್ದು ಚಾರ್ಟರ್ಡ್ ಅಕೌಂಟೆಂಟ್ ಗಳೇ ಇದುವರೆಗೆ ITR ಹಾಗೂ ಆಡಿಟ್ ರಿಪೋರ್ಟ್ ಗೆ ಸಂಬಂಧಿಸಿದಂತೆ ಸಿದ್ದರಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.