Famous Actor: ಈ ಬಾಲಿವುಡ್ ತಾರೆಯ ಕುಟುಂಬ ತುಂಬಾ ವಿಭಿನ್ನವಾಗಿದೆ.. ಅವರ ತಂದೆ ಕ್ರಿಶ್ಚಿಯನ್, ಅವರ ತಾಯಿ ಸಿಖ್, ಮತ್ತು ಅವರ ಸಹೋದರ ಮುಸ್ಲಿಂ. ಈಗ ಈ ಜನಪ್ರಿಯ ನಟ ಯಾರು ಎಂದು ನೋಡೋಣ.
AR Rahman real religion : ಗಾಯಕ ಮತ್ತು ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಮತಾಂತರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು ಧರ್ಮ ಬದಲಾವಣೆ ಮಾಡಲು ಕಾರಣವೇನು ಅಂತ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ
ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಮದುವೆಗೆ ಮುನ್ನ ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯಿಂದ ಚುಂಬಿಸುವುದು, ಸ್ಪರ್ಶಿಸುವುದು, ನೋಡುವುದು ಇತ್ಯಾದಿಗಳನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದೆ. ಪೊಲೀಸರ ಕೈಯಿಂದ ಆಪಾದಿತ ಕಿರುಕುಳದಿಂದ ರಕ್ಷಣೆ ಕೋರಿ ಅಂತರ್ ಧರ್ಮೀಯ ಲೈವ್-ಇನ್ ದಂಪತಿಗಳು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
The Kerala Story: ದಿ ಕೇರಳ ಸ್ಟೋರಿ ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಈ ಚಿತ್ರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಏನಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಏಕೆಂದರೆ ನಮಗೆ ತಿಳಿದಿರುವಂತೆ, ಈ ಚಿತ್ರವನ್ನು ಐಸಿಸ್ ವಿರುದ್ಧ ತೋರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
The Kerala Story: ದಿ ಕೇರಳ ಚಿತ್ರ ಬಿಡುಗಡೆಗೂ ಮುನ್ನವೇ ಬಾರಿ ಸುದ್ದಿಯಲ್ಲಿದೆ. ಇದೀಗ ಮಂಗಳವಾರ, ದೆಹಲಿಯ ಜೆಎನ್ಯುನಲ್ಲಿ ಕೇರಳ ಸ್ಟೋರಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ಈ ಸಿನಿಮಾ ನೋಡಬೇಕುಇಷ್ಟಪಟ್ಟರೆ ಅದು ನನಗೆ ದೊಡ್ಡ ಬಹುಮಾನ ಎಂದಿದ್ದಾರೆ.
Saif Ali Khan Kareena Kapoor Marriage: ಸಿನಿಮಾ ಸೆಟ್ ಒಂದರಲ್ಲಿ ಆರಂಭವಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರೀತಿ ದಾಂಪತ್ಯದಲ್ಲಿ ಮುಂದುವರೆದಿದೆ. ಆದರೆ ಇವರಿಬ್ಬರ ಮದುವೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿತ್ತು. ಈಗಲೂ ಅನೇಕ ಬಾರಿ ಇವರ ವಿವಾಹ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಸೈಫ್ ಜೊತೆ ಮದುವೆ ಬಳಿಕ ಕರೀನಾ ಇಸ್ಲಾಂಗೆ ಮತಾಂತರಗೊಂಡಿದ್ದಾರಾ? ಎಂಬುದು ಎಲ್ಲರಲ್ಲೂ ಇರುವ ಬಹುದೊಡ್ಡ ಪ್ರಶ್ನೆಯಾಗಿದೆ.
Kerala - ಇನ್ನು ಮುಂದೆ ತಾನು ಮತ್ತು ತಮ್ಮ ಪತ್ನಿ ಲೂಸಿಮ್ಮ ಮುಸ್ಲಿಮರಾಗಿ ಉಳಿಯುವುದಿಲ್ಲ ಮತ್ತು ಹಿಂದೂ (Hindu) ಧರ್ಮಕ್ಕೆ ಮತಾಂತರಗೊಳ್ಳುತ್ತೇವೆ ಎಂದು ಚಿತ್ರ ನಿರ್ಮಾಪಕ ಅಲಿ ಅಕ್ಬರ್ (Ali Akbar) ಹೇಳಿದ್ದಾರೆ. ಸಿಡಿಎಸ್ ರಾವತ್ ಅವರ ಸಾವಿಗೆ ಸಂಬಂಧಿಸಿದ ಪೋಸ್ಟ್ಗೆ ಅನೇಕ ಮುಸ್ಲಿಮರು (Islam) ನಗುಮೊಗದಿಂದ ಪ್ರತಿಕ್ರಿಯಿಸಿ, ಒಂದು ರೀತಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಕ್ಕಾಗಿ, ತಾವು ತಮ್ಮ ಇಸ್ಲಾಂ ಧರ್ಮವನ್ನು ತೊರೆಯಲು ನಿರ್ಧರಿಸಿರುವುದಾಗಿ ಅಕ್ಬರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.