Sandalwood Famous Actress: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಕಿರುಕುಳ ಸಾಮಾನ್ಯ. ಆದರೆ ಚಿತ್ರರಂಗದಲ್ಲಿ ಇಂತಹ ಅನುಭವಗಳ ಬಗ್ಗೆ ಹಲವು ನಾಯಕಿಯರು ಮುಕ್ತವಾಗಿ ಮಾತನಾಡಿದ್ದಾರೆ.
Isha Koppikar : ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಮೆಂಟ್ಗಳು ಹೊರ ಬರುತ್ತಿವೆ.. ನಟ, ನಿರ್ದೇಶಕ, ನಿರ್ಮಾಪಕರು ಅನೇಕ ನಟಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಅನೇಕ ಸಂಗತಿಗಳು ಒಂದೋಂದಾಗಿ ಹೊರ ಬರುತ್ತಿವೆ. ಇಂತಹ ಹೊತ್ತಿನಲ್ಲಿ ಸೀನಿಯರ್ ಹೀರೋಗಳ ಜೊತೆ ರೊಮ್ಯಾನ್ಸ್ ಮಾಡಿದ್ರೆ ಕಂಫರ್ಟಬಲ್ ಆಗೋದಿಲ್ಲ.. ಅಂತ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಖ್ಯಾತ ನಟಿ..
Isha Koppikar Casting Couch : ನಟಿ ಇಶಾ ಕೊಪ್ಪಿಕರ್ ಬಹುಷಃ ಈ ಹೆಸರು ಹೇಳಿದರೆ ನಿಮಗೆ ಯಾರು ಈಕೆ ಅಂತ ಡೌಟ್ ಬರಬಹುದು.. ʼಸೂರ್ಯವಂಶʼ ಸಿನಿಮಾ ನೋಡಿದ್ದೀರಾ..? ಅದರಲ್ಲಿ ವಿಷ್ಣು ವರ್ಧನ್ ಅವರು ಪತ್ನಿ ಐಎಎಸ್ ಅಧಿಕಾರಿ ಪದ್ಮಾ ಗೊತ್ತಲ್ವಾ.. ಅವರೇ ನೋಡಿ ಇಶಾ.. ಸಧ್ಯ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
Isha Koppikar Divorce News: ಉದ್ಯಮಿಯನ್ನು ಮದುವೆಯಾದ ಸೂರ್ಯವಂಶ ಚಿತ್ರದ ನಟಿ ತನ್ನ 14 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು.. ಗಂಡನಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.