Internet Speed: ನೀವೂ ಇಂಟರ್ನೆಟ್ ಸ್ಪೀಡ್ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ದರೆ ಈ ಸಣ್ಣ ತಂತ್ರಗಳನ್ನು ಅನುಸರಿಸಿ ಮತ್ತು ನಿಮ್ಮ ನೆಟ್ ವೇಗವನ್ನು ಹೆಚ್ಚಿಸಿ. ಹಾಗೆಯೇ ನಿಮ್ಮ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಿ.
ಕೊರೊನಾವೈರಸ್ ನಿಂದ ಉಂಟಾಗುವ ಸೋಂಕಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ದೇಶದ ನಾಗರಿಕರು ಮನೆಯಲ್ಲಿಯೇ ತಮ್ಮನ್ನು ತಾವು ಬಂಧಿಸಿಕೊಂಡಿದ್ದಾರೆ ಹಾಗೂ ಇಂಟರ್ನೆಟ್ ನ ಬಳಕೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ವೃದ್ಧಿಯಾಗಿದೆ. ನೆಟ್ವರ್ಕ್ ಮೇಲೆ ಶೇ.30 ರಿಂದ ಶೇ.40 ರಷ್ಟು ಹೆಚ್ಚುವರಿ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆಯಾಗುತ್ತಿದೆ.
ಕಾರ್ಪೊರೇಟ್ ಗ್ರಾಹಕರ ಉದ್ಯೋಗಿಗಳಿಗೆ ಎಂಟಿಎನ್ಎಲ್ (MTNL)ನ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಬಳಸಿಕೊಂಡು ಮನೆಯಿಂದ ಕೆಲಸ (Work from home) ಸಮಯದಲ್ಲಿ ಒಂದು ತಿಂಗಳವರೆಗೆ ಈ ಸೇವೆಯನ್ನು ಉಚಿತವಾಗಿ ನೀಡಲಾಗುವುದು.
ಇಂಟರ್ನೆಟ್ ಜನರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿಷೇಧವನ್ನು ತೆಗೆದುಹಾಕಲು ಸರ್ಕಾರ ತಕ್ಷಣ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.