Russia-Ukraine Border Crisis - ರಷ್ಯಾ-ಉಕ್ರೇನ್ (Russia-Ukraine Border) ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ವಿಶ್ವ ಯುದ್ಧದ (World War 3) ಭಯ ಹೆಚ್ಚಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಒಂದು ತಿಂಗಳಲ್ಲಿ, ಪ್ರಪಂಚವು ಕರೋನವೈರಸ್ ಬಿಕ್ಕಟ್ಟಿನ ನಡುವೆ ಭೀಕರ ಯುದ್ಧವನ್ನು ಎದುರಿಸಬೇಕಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಕ್ರಿಕೆಟಿಗರಿಗಿಂತ ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚಿನ ಸಹಿಷ್ಣುತೆಯನ್ನು ಹೊಂದಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಹೇಳಿದ್ದಾರೆ.
ಕಳೆದ ವರ್ಷದಲ್ಲಿ ಭಾರತದಲ್ಲಿ ಸುಮಾರು 25.5 ಬಿಲಿಯನ್ ಡಿಜಿಟಲ್ ವಹಿವಾಟ ನಡೆದಿದೆ. ಚೀನಾ 15.7 ಬಿಲಿಯನ್ ವಹಿವಾಟು ನಡೆದರೆ, ದಕ್ಷಿಣ ಕೊರಿಯಾದಲ್ಲಿ 6 ಬಿಲಿಯನ್, ಥೈಲ್ಯಾಂಡ್ನಲ್ಲಿ 5.2 ಬಿಲಿಯನ್, ಬ್ರಿಟನ್ನಲ್ಲಿ 2.8 ಬಿಲಿಯನ್ ಡಿಜಿಟಲ್ ವ್ಯವಹಾರಗಳು ನಡೆದಿವೆ.
ನೆರೆಯ ರಾಷ್ಟ್ರಗಳಲ್ಲಿ ನಂಬಿಕೆಯ ಸಂಬಂಧ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಭಾರತ ಬಯಸಿದೆ, ಆದರೆ ಸ್ನೇಹಕ್ಕಾಗಿ ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ. ನಮ್ಮಲ್ಲಿ ಭಯೋತ್ಪಾದನೆಗೆ ಸ್ಥಳವಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಚೀನಾದ ಕಂಪನಿಗಳು ಬೇಹುಗಾರಿಕೆ ಆರೋಪ ಎದುರಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಇದಲ್ಲದೆ, 'ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆಯೂ ಹೆಚ್ಚು ಗಮನಹರಿಸಲು ಸರ್ಕಾರ ಬಯಸಿದೆ. ಚೀನಾದ ಕಂಪೆನಿಗಳಾದ ಹುವಾವೇ ಮತ್ತು ಜೆಡ್ಟಿಇ ಕಾರ್ಪ್ ಅನ್ನು ನಿಷೇಧಿಸಲು ಈಗ ಸಿದ್ಧತೆಗಳು ನಡೆಯುತ್ತಿರುವುದು ಇದೇ ಕಾರಣಕ್ಕಾಗಿ ಎಂದು ತಿಳಿದುಬಂದಿದೆ.
India vs England: ಇಂಗ್ಲೆಂಡ್ ವಿರುದ್ಧದ ಈ ಟಿ 20 ಸರಣಿಯನ್ನು ಭಾರತ ಗೆದ್ದರೆ, ಅದು ಸತತ 7 ನೇ ಟಿ 20 ಅಂತರರಾಷ್ಟ್ರೀಯ ಸರಣಿಯನ್ನು ವಶಪಡಿಸಿಕೊಳ್ಳುತ್ತದೆ. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಟಿ 20 ಅಂತರರಾಷ್ಟ್ರೀಯ ಸರಣಿಯಿಂದ ಇಲ್ಲಿಯವರೆಗೆ ಟೀಮ್ ಇಂಡಿಯಾ ಸತತ 6 ಸರಣಿಗಳನ್ನು ಗೆದ್ದಿದೆ.
ಆರ್ ಅಶ್ವಿನ್ ಗುರುವಾರ 400 ಟೆಸ್ಟ್ ವಿಕೆಟ್ ಕ್ಲಬ್ಗೆ ಸೇರ್ಪಡೆಯಾದ ನಾಲ್ಕನೇ ಭಾರತೀಯ ಬೌಲರ್ ಎನಿಸಿಕೊಂಡರು. 34ರ ಹರೆಯದ ಆಶ್ವಿನ್ ಅಹಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ನಲ್ಲಿ ಈ ಸಾಧನೆಗೈದರು.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಅಪರೂಪದ ದೂರವಾಣಿ ಕರೆ ಜಮ್ಮು ಮತ್ತು ಕಾಶ್ಮೀರದ ಉಭಯ ದೇಶಗಳ ನಡುವೆ ಇತ್ತೀಚಿನ ಕದನ ವಿರಾಮಕ್ಕೆ ನಾಂದಿ ಹಾಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ದೇಶವು ಇನ್ನೂ ಏಳು ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಭಾರತದ ಪ್ರತಿಯೊಬ್ಬ ಪ್ರಜೆಗೆ ಚುಚ್ಚುಮದ್ದು ನೀಡಲು ಲಸಿಕೆ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.