Rohit Sharma Health Update: ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ನೇರವಾಗಿ ಸೆಮಿಸ್ ಪ್ರವೇಶಿಸಲಿದೆ. ಸದ್ಯ ಸಖತ್ ಜೋಶ್’ನಲ್ಲಿರುವ ಟೀಂ ಇಂಡಿಯಾಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ನಿರ್ಣಾಯಕ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.
IND vs ENG Semi-Final: ಸೂಪರ್-12ರಲ್ಲಿ ಸರಣಿ ಗೆಲುವಿನ ನಂತರ ಮಹತ್ವದ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ಗೆಲುವಿನ ಸಂಯೋಜನೆಯನ್ನು ಮುಂದುವರಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಅಂತಿಮ ತಂಡದಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾವಣೆಗಳಾಗಬಹುದು ಎಂದು ಸೂಚಿಸಿದ್ದಾರೆ.
IND vs ENG Matches Winning Rate: ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇದುವರೆಗೆ ಒಟ್ಟು 22 ಪಂದ್ಯಗಳು ನಡೆದಿದ್ದು, ಭಾರತ 12 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 10 ಪಂದ್ಯಗಳನ್ನು ಗೆದ್ದಿದೆ.
IND vs ENG T20 World Cup: ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಆಡಿದ ಇನ್ನಿಂಗ್ಸ್ 2022 ರ T20 ವಿಶ್ವಕಪ್ನ ಪ್ರಮುಖ ಅಂಶವಾಯಿತು. ಸೂರ್ಯ ಆಡಿದ ಕೆಲವು ಶಾಟ್ಗಳು ಕ್ರಿಕೆಟ್ನಲ್ಲೂ ಹೊಚ್ಚಹೊಸ ಎನಿಸಿದವು. ಜಿಂಬಾಬ್ವೆ ವಿರುದ್ಧದ ಇನ್ನಿಂಗ್ಸ್ ಅನ್ನು ಎಲ್ಲರೂ ಹೊಗಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.