ಜಾಗತಿಕ ಆರ್ಥಿಕ ಕುಸಿತವು ಭಾರತದ ವಿದೇಶಿ ವ್ಯಾಪಾರದ ಮೇಲೂ ಪರಿಣಾಮ ಬೀರಿತು, ದೇಶದ ಆಮದು-ರಫ್ತು ಕಡಿಮೆಯಾಗಿದೆ. ಆದಾಗ್ಯೂ, ಪೆಟ್ರೋಲಿಯಂ ಮತ್ತು ಆಭರಣಗಳನ್ನು ಹೊರತುಪಡಿಸಿ ಇತರ ಸರಕುಗಳ ರಫ್ತು ಕಳೆದ ವರ್ಷದ ನವೆಂಬರ್ನಲ್ಲಿ ಶೇ. 4.08 ರಷ್ಟು ಏರಿಕೆಯಾಗಿ 19.31 ಬಿಲಿಯನ್ ಡಾಲರ್ಗೆ ತಲುಪಿದೆ.
ಆರ್ಥಿಕ ಕುಸಿತದ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪ್ರಭಾವ ಈಗ ಇತರ ವಲಯಗಳಿಗೂ ವಿಸ್ತರಿಸುತ್ತಿದೆ. ಈಗ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ದಲ್ಲಿ ಸತತ ಎರಡು ತಿಂಗಳ ಕುಸಿತ ಮುಂದುವರೆದಿದೆ.
ಆರ್ಥಿಕ ಕುಸಿತದ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರ ಪ್ರಭಾವ ಈಗ ಇತರ ವಲಯಗಳಿಗೂ ವಿಸ್ತರಿಸುತ್ತಿದೆ. ಈಗ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ದಲ್ಲಿ ಸತತ ಎರಡು ತಿಂಗಳ ಕುಸಿತ ಮುಂದುವರೆದಿದೆ.
ಕೈಗಾರಿಕಾ ಉತ್ಪಾದನೆ ಐಐಪಿ ಸೂಚ್ಯಂಕದ ಅಂದಾಜಿನ ಪ್ರಕಾರ ಜುಲೈನಲ್ಲಿನ ಶೇಕಡಾ 4.3 ರ ವಿಸ್ತರಣೆಗೆ ಹೋಲಿಸಿದರೆ ಅಗಸ್ಟ್ ನಲ್ಲಿ ಶೇ 1.1 ರಷ್ಟು ಕುಗ್ಗಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.