Chandra Grahan: ಪ್ರತಿ ವರ್ಷ ಫಾಲ್ಗುಣ ಪೂರ್ಣಿಮೆಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, 2024 ರ ಮೊದಲ ಚಂದ್ರಗ್ರಹಣ ಈ ಬಾರಿ ಹೋಳಿ ಹಬ್ಬದಂದೇ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 100 ವರ್ಷಗಳ ಬಳಿಕ ಹೋಳಿ ವೇಳೆ ಚಂದ್ರಗ್ರಹಣ ಸಂಭವಿಸುತ್ತಿದ್ದು, ಅಶುಭ ಯೋಗಗಳ ಪರಿಣಾಮವಾಗಿ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
Budh Rahu yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
ಜ್ವಾಲಾಮುಖಿ ಯೋಗ: ಜ್ವಾಲಾಮುಖಿ ಯೋಗವು ಅಶುಭ ಯೋಗಗಳಲ್ಲಿ ಒಂದಾಗಿದೆ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವುದು ನಿರಾಶೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಗಜಕೇಸರಿ ಯೋಗದ ಪ್ರಭಾವ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಇತರ ಗ್ರಹಗಳೊಂದಿಗೆ ಸೇರಿಕೊಂಡಾಗ ಅನೇಕ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಗುರು-ಚಂದ್ರರ ಸಂಯೋಗದಿಂದ ಮೇ 17ರಂದು ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಯಾವ ರಾಶಿಯವರಿಗೆ ಲಾಭದಾಯಕ ಎಂದು ತಿಳಿಯಿರಿ.
Ketu Effect: ಇತ್ತೀಚೆಗೆಯಷ್ಟೇ ಚಂದ್ರಗ್ರಹಣ ಸಂಭವಿಸಿದೆ. ವರ್ಷದ ಮೊದಲ ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರನು ತುಲಾ ರಾಶಿಯಲ್ಲಿ ಮುನ್ನಡೆದಿದ್ದಾನೆ. ಆದರೆ ಕೇತು ಗ್ರಹ ಈಗಾಗಲೇ ಆ ರಾಶಿಯಲ್ಲಿದ್ದು, ಇದರಿಂದ ಸಂಯೋಗ ಉಂಟಾಗಿದೆ. ಇದನ್ನು ಚಂದ್ರಗ್ರಹಣ ಯೋಗ ಎಂದು ಕರೆಯಲಾಗುತ್ತದೆ. ಈ ಅಶುಭ ಯೋಗವು ಕೆಲವೊಂದು ರಾಶಿಯವರಿಗೆ ಸಮಸ್ಯೆ ರಾಶಿಯನ್ನೇ ಸೃಷ್ಟಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.