EPFO Interest Rates Hike: ಪಿಎಫ್ ಖಾತೆದಾರರಿಗೆ ಪ್ರಮುಖ ಸುದ್ದಿಯೊಂದು ಪ್ರಕಟವಾಗಿದೆ. ಪಿಎಫ್ ಮೇಲಿನ ಬಡ್ಡಿ ದರ ಹೆಚ್ಚಿಸುವ ಕುರಿತಾದ ಪ್ರಶ್ನೆಗೆ ಸಚಿವ ರಾಮೇಶ್ವರ ತೇಲಿ ಉತ್ತರ ನೀಡಿದ್ದಾರೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.
ವಾಸ್ತವವಾಗಿ, ನೌಕರರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ಸರ್ಕಾರವು ಮರುಪರಿಶೀಲಿಸುತ್ತಿದೆಯೇ ಎಂದು ಸದನದಲ್ಲಿ ರಾಮೇಶ್ವರ ತೇಲಿ ಅವರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಲಿಖಿತ ಉತ್ತರ ನೀಡಿದ ಅವರು, ಬಡ್ಡಿ ದರವನ್ನು ಮರುಪರಿಶೀಲಿಸುವ ಯಾವುದೇ ಪ್ರಸ್ತಾವನೆ ಇಲ್ಲ.
EPFO Interest Rates Hike: ಪಿಎಫ್ ಖಾತೆದಾರರಿಗೊಂದು ಮಹತ್ವದ ಮಾಹಿತಿ ಪ್ರಕಟವಾಗಿದೆ. ಪಿಎಫ್ ಖಾತೆಗಳ ಮೇಲಿನ ಬಡ್ಡಿ ಹೆಚ್ಚಳದ ಕುರಿತು ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರು ಉತ್ತರ ನೀಡಿದ್ದಾರೆ. ಬನ್ನಿ ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
EPFO Data Hack: ನೀವೂ ಕೂಡ ಭಾರತ ಸರ್ಕಾರದ EPFO ಪಿಂಚಣಿ ಯೋಜನೆಯ ಲಾಭವನ್ನು ಸಹ ಪಡೆಯುತ್ತಿದ್ದರೆ, ಈ ಸುದ್ದಿ ನಿಮಗೆ ಆಘಾತವನ್ನು ನೀಡಲಿದೆ. ವರದಿಗಳ ಪ್ರಕಾರ, 28.8 ಕೋಟಿ ಇಪಿಎಫ್ಒ ಪಿಂಚಣಿ ಖಾತೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2022 ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯಲ್ಲಿ ಪಡೆದ ಬಡ್ಡಿಯನ್ನು ಲೆಕ್ಕ ಹಾಕಿದೆ. ಶೀಘ್ರದಲ್ಲೇ ಖಾತೆದಾರರ ಖಾತೆಗೆ ವರ್ಗಾಯಿಸಲಾಗುವುದು. ಈ ಬಾರಿ ಸರ್ಕಾರದ ಖಾತೆಗೆ ಜಮೆಯಾಗಿರುವ ಒಟ್ಟು 72 ಸಾವಿರ ಕೋಟಿ ರೂ.ಗಳನ್ನು ಉದ್ಯೋಗಿಗಳ ಖಾತೆಗೆ ಕಳುಹಿಸಲಾಗುವುದು.
How to Check PF Balance: ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತಾರೆ. ಅದೇ ಸಮಯದಲ್ಲಿ, ಜನರು ತಮ್ಮ ಪಿಎಫ್ ಹಣವನ್ನು ಆಫ್ಲೈನ್ ವಿಧಾನದ ಮೂಲಕ ತಿಳಿದುಕೊಳ್ಳಬಹುದು.
Check PF balance without UAN number: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದಸ್ಯರಿಗೆ ಭವಿಷ್ಯ ನಿಧಿ (ಪಿಎಫ್) ಹೂಡಿಕೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕೆಲಸ ಮಾಡುವಾಗ ನಿಯಮಗಳ ಪ್ರಕಾರ, ಪ್ರತಿ ಉದ್ಯೋಗಿ ಮತ್ತು ಕಂಪನಿಯು ಇಪಿಎಫ್ಒಯೊಂದಿಗೆ ಪಿಎಫ್ನ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ವೇತನದಿಂದ ಠೇವಣಿ ಮಾಡಿದ ಮೊತ್ತವರು ನೌಕರರು ತಮ್ಮ ನಿವೃತ್ತಿಯ ನಂತರ ತೆಗೆದುಕೊಳ್ಳುತ್ತಾರೆ.
ಕೆಲಸ ಮಾಡುವಾಗ ನಿಯಮಗಳ ಪ್ರಕಾರ, ಪ್ರತಿ ಉದ್ಯೋಗಿ ಮತ್ತು ಕಂಪನಿಯು ಇಪಿಎಫ್ಒಯೊಂದಿಗೆ ಪಿಎಫ್ನ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ವೇತನದಿಂದ ಠೇವಣಿ ಮಾಡಿದ ಮೊತ್ತವರು ನೌಕರರು ತಮ್ಮ ನಿವೃತ್ತಿಯ ನಂತರ ತೆಗೆದುಕೊಳ್ಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.