House flies control: ಮನೆಯೊಳಗೆ ನೊಣಗಳ ಸಮಸ್ಯೆಯು ಪ್ರತಿ ಋತುವಿನಲ್ಲಿ ಕಂಡುಬರುತ್ತದೆ, ಆದರೆ ಮಳೆಗಾಲದಲ್ಲಿ ಅಂತೂ ಈ ನೊಣಗಳು ಜೇನು ಉಳಗಳಂತೆ ಮನೆಯನ್ನು ಆವರಿಸಿಕೊಳ್ಳುತ್ತವೆ. ಅಡುಗೆಮನೆಯಲ್ಲಿ ನೊಣಗಳು ಕಂಡುಬಂದರೆ ಅಂತೂ, ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ನೊಣಗಳು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಹೀಗೆ ಕಿರಿಕಿರಿ ಉಂಟುಮಾಡುವ ಈ ನೊಣಗಳಿಂದ ತಪ್ಪಿಸಿಕೊಳ್ಳಲು ಜನ ಹಲವಾರು ತಂತ್ರಗಳನ್ನು ಬಳಸುತ್ತಾರೆ ಆದರೆ ವಿಫಲರಾಗುತ್ತಾರೆ. ಈ ಟ್ರಿಕ್ಸ್ ಬಳಸಿ ನೀವು ನೊಣಗಳಿಂದ ಮಕ್ತಿ ಪಡೆಯ ಬಹುದು..!ಯಾವುದು ಆ ಟ್ರಿಕ್ಸ್ ತಿಳಿಯಲು ಮುಂದ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.