Remedies for a blocked nose: ಶೀತವನ್ನು ನಿವಾರಿಸಲು & ಕಟ್ಟಿದ ಮೂಗನ್ನು ತೆರೆಯಲು ಮಸಾಲೆಯುಕ್ತ ಆಹಾರ ಸೇವಿಸಬೇಕು. ಏಕೆಂದರೆ ಮೆಣಸಿನಕಾಯಿಗಳು ಕ್ಯಾಪ್ಸೈಸಿನ್ ಎಂಬ ಘಟಕವನ್ನು ಹೊಂದಿರುತ್ತವೆ. ಇದು ಮೂಗಿನ ಹಾದಿಗಳನ್ನು ತೆರೆಯಲು & ಊರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Relieves cold or fever : ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ ಒಳ್ಳೆಯದು. ಇದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ನಿದ್ರೆಯನ್ನು ಗಾಢವಾಗಿಸುತ್ತದೆ ಮತ್ತು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ಹಲವಾರು ಪ್ರಯೋಜನಗಳಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ತಿಳಿಯಲು ಈ ಸ್ಟೋರಿಯನ್ನು ಪೂರ್ತಿ ಓದಿ.. ಅರ್ಥೈಸಿಕೊಳ್ಳಿ.
ಬೆಳಿಗ್ಗೆ ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಮೈ-ಕೈ ನೋವು ಕಡಿಮೆಯಾಗುತ್ತದೆ. ಆದರೆ, ದೇಹವು ಶಕ್ತಿಯುತವಾಗಿರಲು ಸ್ನಾನ ಮಾಡಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.