Honda Activa E And QC 1: ಪ್ರಸಿದ್ಧ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಗೆ Activa E ಮತ್ತು QC 1 ಅನ್ನು ಪರಿಚಯಿಸಿದೆ. ಆಕ್ಟಿವಾ E ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಹೊಂದಿದೆ ಮತ್ತು 102 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು QC 1 80 ಕಿಮೀ ವ್ಯಾಪ್ತಿಯನ್ನು ಹೊಂದಿದೆ.
Honda Activa EV: ಹೊಂಡಾ ಇತ್ತೀಚೆಗಷ್ಟೇ ತನ್ನ ಜನಪ್ರೀಯ ಆಕ್ಟಿವಾ ಸ್ಕೂಟರ್ ನ ಹೆಚ್-ಸ್ಮಾರ್ಟ್ ರೂಪಾಂತರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರ್ ನಲ್ಲಿ ಕೀ ಲೆಸ್ ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಹೊಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಎಂಡಿ ಹಾಗೂ ಸಿಇಓ ಅತ್ಸುಶಿ ಒಗಾಟಾ, ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಮಾರ್ಗಸೂಚಿಯನ್ನು ಕೂಡ ಪ್ರಸ್ತುತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.