Vastu Tips: ವಾಸ್ತು ಶಾಸ್ತ್ರವು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾಗಿದೆ, ಅದರ ಪ್ರಾಚೀನ ವಿಜ್ಞಾನವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರ್ಥಿಕ ತೊಂದರೆಗಳು, ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.
Rat problem in home : ಮನೆಯಿಂದ ಇಲಿಗಳನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ.. ನಿಮ್ಮ ಕಷ್ಟ ಏನು ಅಂತ ನಮಗೆ ಗೊತ್ತಾಗಿದೆ.. ಚಿಂತಿಸಬೇಡಿ.. ವಿಷವನ್ನು ಹಾಕಿ ಕೊಂದು ಪಾಪ ಕಟ್ಟಿಕೊಳ್ಳುವ ಬದಲು ಈ ಕೆಳಗೆ ನೀಡಿರುವ ಸರಳ ಉಪಾಯಗಳನ್ನು ಮಾಡಿ ನೋಡಿ..
Gold Cleaning tips : ಮದುವೆಯಿಂದ ಹಿಡಿದು ಇತರ ಶುಭ ಸಮಾರಂಭಗಳಿಗೆ ಚಿನ್ನದ ಆಭರಣಗಳನ್ನು ಬಳಸಲಾಗುತ್ತದೆ. ಸದ್ಯ ಚಿನ್ನದ ಬೆಲೆ ಹೆಚ್ಚುತ್ತಿದೆ. ಇದರಿಂದ ಜನರು ಬಂಗಾರ ಖರೀದಿಸಲು ಭಯಪಡುವಂತಾಗಿದೆ. ಖರೀದಿಸಿದಾಗ ಹೊಳೆಯುವ ಚಿನ್ನ, ನಂತರ ತನ್ನ ಗುಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಚಿನ್ನವನ್ನು ಪಾಲಿಶ್ ಮಾಡಲು ಅಂಗಡಿಗೆ ಕೊಂಡೊಯ್ದರೆ ಮೋಸ ಹೋಗುವ ಭಯವೂ ಇದೆ. ಅದನ್ನು ಬೇರೆಡೆ ತೆಗೆದುಕೊಂಡು ಹೋಗಲು ಭಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಚಿನ್ನವನ್ನು ಸ್ವಚ್ಛಗೊಳಿಸಿ ಪಾಲಿಶ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
Home Remedies for Mosquitoes: ಮನೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಸಹಾಯದಿಂದ ನೀವು ಸೊಳ್ಳೆಗಳನ್ನು ಕ್ಷಣಮಾತ್ರದಲ್ಲೇ ತೊಡೆದು ಹಾಕಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ನಾವು ಬಳಸುವ ದಿನನಿತ್ಯದ ಗೃಹೋಪಯೋಗಿ ವಸ್ತುಗಳು ಕೂಡ ನಮ್ಮನ್ನು ಕಚ್ಚುವ ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ.
Vastu Tips: ಯಾವುದಕ್ಕೂ ಕೊರತೆಯಿಲ್ಲದ ಮನೆಗಳಲ್ಲಿಯೂ ಅಪಶ್ರುತಿ ಉಳಿಯುವುದನ್ನು ನೀವು ಹೆಚ್ಚಾಗಿ ನೋಡಿರಬೇಕು. ಕುಟುಂಬದಲ್ಲಿ ಜಗಳಗಳು ನಡೆಯುತ್ತಲೇ ಇರುತ್ತವೆ. ಪರಸ್ಪರ ಪ್ರೀತಿ ಇರಲ್ಲ. ಹಣ ಬರುತ್ತದೆ, ಆದರೆ ಉಳಿಯುವುದಿಲ್ಲ.
ಕುತ್ತಿಗೆಯ ಮೇಲಿನ ಚರ್ಮವು ಮುಖದಂತೆಯೇ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅದರ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಕುತ್ತಿಗೆಯ ಮೇಲಿನ ಸುಕ್ಕುಗಳಿಗೆ ಹಲವಾರು ಮನೆಮದ್ದುಗಳಿವೆ. ಆದರೆ ಅವು ನಿರೀಕ್ಷಿತ ಫಲಿತಾಂಶ ನೀಡುತ್ತದೆಯೋ ಇಲ್ಲವೋ ಎಂಬುದೇ ಪ್ರಶ್ನೆ. ಆದರೆ ಇಂದು ನಾವು ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಅವುಗಳು ನಿಮ್ಮ ಕುತ್ತಿಗೆಯ ಬಳಿಯಿರುವ ಸುಕ್ಕುಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.