Rice water benefit for Hair: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಸಹ ಕೂದಲಿನ ಸಮಸ್ಯೆಗೆ ತುತ್ತಾದವರೇ… ಕೆಲವರಿಗೆ ಕೂದಲು ಉದುರುತ್ತಿದ್ದರೆ, ಕೆಲವರಿಗೆ ಬಿಳಿಕೂದಲಿನ ಸಮಸ್ಯೆ, ಇನ್ನೂ ಕೆಲವರಿಗೆ ತಲೆಹೊಟ್ಟಿನ ಚಿಂತೆ, ಅಥವಾ ಕೂದಲಿನ ಹೊಳಪು ಹೋಗಿದೆ ಎಂಬ ನೋವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒಂದೇ…
ಈ ಆಧುನಿಕ ಯುಗದಲ್ಲಿ ಹುಡುಗ-ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರ ಹಿಂದಿನ ಕಾರಣಗಳೆಂದರೆ ಒತ್ತಡ, ಪೋಷಕಾಂಶಗಳ ಕೊರತೆ, ಕೂದಲಿನ ಬೇರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.