Today's History: ನವೆಂಬರ್ 24ರ ದಿನಾಂಕವು ಪಾಕಿಸ್ತಾನಕ್ಕೆ ಬಹಳ ಮುಖ್ಯವಾಗಿದೆ. ಇದಲ್ಲದೇ ಇಂದು ಭಾರತಕ್ಕೆ ವಿಶೇಷ ದಿನ, ಏಕೆಂದರೆ 1999ರಲ್ಲಿ ಇದೇ ದಿನ ಅಥೆನ್ಸ್ನಲ್ಲಿ ನಡೆದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕುಂಜುರಾಣಿ ದೇವಿ ಬೆಳ್ಳಿ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದ್ದರು.
Summer Visits : ಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
Ireland : ಶುಕ್ರವಾರ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ಐರ್ಲೆಂಡ್ ಈ ದಾಖಲೆ ಬರೆಯಿತು. ಸತತ ಏಳು ಟೆಸ್ಟ್ ಪಂದ್ಯಗಳನ್ನು ಸೋತಿದ್ದ ಐರ್ಲೆಂಡ್, ಮೊದಲ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.
ಬಿಜೆಪಿಯವರು ನೈಜತೆ ಬಿಟ್ಟು ತಿರುಚಿದ್ದಾರೆ
ಪಠ್ಯ ಪುಸ್ತಕದಲ್ಲಿ ಕೆಲವು ಇತಿಹಾಸ ತಿರುಚಲಾಗಿದೆ
ಅಂಬೇಡ್ಕರ್-ಬಸವೇಶ್ವರ ಇತಿಹಾಸ ತಿರುಚಲಾಗಿದೆ
ಅದನ್ನು ಸರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ
ನಾವು ತಜ್ಞರಿಂದ ಪಾಠಗಳನ್ನು ಸರಿ ಮಾಡುತ್ತೇವೆ
Naseeruddin Shah: ಖ್ಯಾತ ನಟ ನಾಸಿರುದ್ದೀನ್ ಶಾ ಅವರು ಸಂದರ್ಶನದ ವೈರಲ್ ಕ್ಲಿಪ್ನಲ್ಲಿ ಮೊಘಲರನ್ನು 'ನಿರಾಶ್ರಿತರು' ಎಂದು ಕರೆದ ನಂತರ ಟ್ವಿಟರ್ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು.
ನಿಮ್ಮ ಫೋನ್ ಅನ್ನು ನೀವು ಆಗಾಗ್ಗೆ ಬದಲಾಯಿಸುತ್ತಿದ್ದರೆ ಯಾವುದೇ ಪ್ರಮುಖ ವಾಟ್ಸಾಪ್ ಚಾಟ್ ಡಿಲೀಟ್ ಆಗಿದ್ದರೆ ನೀವು ಅದನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಭಾರೀ ಸಂಶೋಧನೆ ಮಾಡುವ ಅಗತ್ಯವಿಲ್ಲ. ಕೆಲವೇ ತಂತ್ರಗಳೊಂದಿಗೆ ಈ ಕೆಲಸವನ್ನು ಸುಲಭವಾಗಿ ಮಾಡಲಾಗುತ್ತದೆ.
ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ತ್ರಿವರ್ಣವನ್ನು ಎಷ್ಟು ಬಾರಿ ಹಾರಿಸಿದ್ದಾರೆಂದು ನಿಮಗೆ ತಿಳಿದಿದೆಯೇ? ಕೆಂಪು ಕೋಟೆಯಲ್ಲಿ ತ್ರಿವರ್ಣದ ಇತಿಹಾಸ ನಿಮಗೆ ತಿಳಿದಿದೆಯೇ? ಈ ವಿಶೇಷ ವರದಿಯನ್ನು ಓದಿ ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.