ಅಂದವಾಗಿರಬೇಕು, ಸುಂದರವಾಗಿರಬೇಕು ಎಂಬ ಬಯಕೆ ಎಲ್ಲರಿಗೂ ಇದ್ದೇ ಇರತ್ತೆ. ಸೌಂದರ್ಯವಾಗಿರಬೇಕು ಅಂದ್ರೆ ಅದರಲ್ಲಿ ಚರ್ಮದ ಪಾತ್ರ ಬಹುಮುಖ್ಯವಾದದ್ದು. ಆದ್ರೆ ಇತ್ತೀಚೆಗೆ ಹದಿಹರೆಯದ ವಯಸ್ಸಿನಲ್ಲೇ ಯುವಕ ಯುವತಿಯರು ಹಲವು ಚರ್ಮ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಟೀನೇಜ್ ಅಲ್ಲೇ ವಯಸ್ಸಾದವರಂತೆ ಮುಖ ಸುಕ್ಕುಗಟ್ಟುತ್ತಿದೆ. ಹದಿಹರೆಯದವರನ್ನು ಕಾಡುತ್ತಿರುವ ಈ ಸಮಸ್ಯೆಗೆ ಕಾರಣಗಳೇನು, ತ್ವಚೆಯನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವ ಬಗೆ ಹೇಗೆ ಅನ್ನೋದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.