Harvard University: ಭಾರತೀಯ-ಅಮೆರಿಕನ್ ಹೂಡಿಕೆ ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ವಹಣೆ ತಜ್ಞ ರಿತು ಕಾಲ್ರಾ ಅವರನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಪ್ರೆಸಿಡೆಂಟ್ ಫೈನಾನ್ಸ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (CFO) ಆಗಿ ನೇಮಿಸಲಾಗಿದೆ.
Gita Gopinath To Leave IMF: ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ. ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ. ಇದಲ್ಲದೇ, ರಘುರಾಮ್ ರಾಜನ್ ನಂತರ IFM ನಲ್ಲಿ ಈ ಸ್ಥಾನವನ್ನು ತಲುಪಿದ ಎರಡನೇ ಭಾರತೀಯರಾಗಿದ್ದಾರೆ.
ಎಲ್ಲಾ ಹುಟ್ಟಿಗೂ ಒಂದು ಅಂತ್ಯ ಇದ್ದೇ ಇದೆ. ಭೂಮಿ ಸೃಷ್ಟಿಯಾಗಿದ್ದೇ ಹೌದಾದರೆ ಅದರ ನಾಶವೂ ಮುಂದಿದೆ. ಅದೇ ರೀತಿ ಭೂಮಿಯ ಮೇಲಿನ ಮಾನವ ಸಂತತಿಯ ಸರ್ವನಾಶಕ್ಕೂ ಒಂದು ಮುಹೂರ್ತ ಇದೆ. ಆ ದಿನ, ವರ್ಷ ಯಾವುದು ? ಹಾವರ್ಡ್ ವಿವಿಯ ಆ ವಿಜ್ಞಾನಿ ಹೇಳಿದ್ದು ಏನು..?
Human Life On Earth - ಹಾರ್ವರ್ಡ್ ವಿಶ್ವವಿದ್ಯಾನಿಲಯದ (Harvard University) ಪ್ರಾಧ್ಯಾಪಕ ಹಾಗೂ ಖಗೋಳ ಶಾಸ್ತ್ರಜ್ಞ ಅವಿ ಲೋಯೇಬ್ (Scientist & Astronomer Avi Loeb) ಅವರು ತಮ್ಮ ಸಹ ವಿಜ್ಞಾನಿಗಳಿಗೆ ಈ ಜಗತ್ತು ಎಷ್ಟು ಕಾಲ ಉಳಿಯಲಿದೆ ಎಂಬ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದರಲ್ಲಿ ಭೂಮಿಯ ಅಂತ್ಯದ ದಿನಾಂಕ ಯಾವುದು? ಮತ್ತು ಮಾನವ ಸಂಕುಲದ ಅಂತ್ಯ ಯಾವಾಗ ಎಂಬುದರ ಕುರಿತು ಪ್ರಶ್ನೆ ಕೇಳಿ ಯುವ ವಿಜ್ಞಾನಿಗಳಿಗೆ ಅವರು ಸಲಹೆಯೊಂದನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.