Hair growth tips : ಪ್ರತಿಯೊಬ್ಬರೂ ಉದ್ದ, ದಪ್ಪ ಮತ್ತು ಆರೋಗ್ಯಕರ ಕೂದಲನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ ಬಹಳಷ್ಟು ಮನೆ ಮದ್ದುಗಳು, ಅಂಗಡಿಯಲ್ಲಿ ಸಿಗುವ ಔಷಧಿಗಳನ್ನು ಬಳಸುತ್ತಾರೆ. ಈ ಪೈಕಿ ಕೆಲವರು ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಮಲಗುತ್ತಾರೆ.. ಹೀಗೆ ಮಾಡಿದ್ರೆ ಕೂದಲಿಗೆ ಪೋಷಕಾಂಶಗಳು ದೊರೆಯುತ್ತವೆ ಎನ್ನುವುದು ಅವರ ನಂಬಿಕೆ.. ಹಾಗಿದ್ರೆ ಈ ಅಭ್ಯಾಸ ಒಳ್ಳೆಯದಾ..? ಬನ್ನಿ ತಿಳಿಯೋಣ..
Amla Juice for Hair Growth: ಆಮ್ಲಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಬೆಳಗೆದ್ದು ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ರಸ ಕುಡಿದರೆ ಕೂದಲಿನ ಆರೋಗ್ಯ ಸುಧಾರಿಸುವುದು.
Hair Care Tips: ನಮ್ಮಲ್ಲಿ ಹಲವರು ಕೂದಲಿನ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದೇವೆ. ಇದು ಕೂದಲು ಶುಷ್ಕತೆ, ಕೂದಲು ಉದುರುವಿಕೆ, ಬೋಳು ಅಪಾಯ, ಒಡೆದ ತುದಿಗಳನ್ನು ಒಳಗೊಂಡಿರುತ್ತದೆ. ನಿಮ್ಮ ಕೂದಲನ್ನು ಸುಂದರವಾಗಿಸಲು ನೀವು ಹಲವು ಮಾರ್ಗಗಳನ್ನು ಪ್ರಯತ್ನಿಸಿರಬೇಕು. ಆದರೆ ಅಪೇಕ್ಷಿತ ಫಲಿತಾಂಶವನ್ನು ಸಾಧಿಸಲಾಗಿಲ್ಲ. ಅನೇಕ ಜನರು ಕೂದಲಿನ ಆರೈಕೆಗಾಗಿ ರಾಸಾಯನಿಕ ಆಧಾರಿತ ಕೂದಲು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದರಿಂದ ಪ್ರಯೋಜನವು ಕಡಿಮೆ ಮತ್ತು ನಷ್ಟವು ಹೆಚ್ಚು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.