guava leaves: ಅನೇಕ ಜನರು ಪೇರಲ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಅಲ್ಲದೇ ಬೆಲೆ ಕೂಡ ಅಗ್ಗ.. ಹೀಗಾಗಿ ಯಾರು ಬೇಕಾದರೂ ಈ ಹಣ್ಣನ್ನು ತಿನ್ನಬಹುದು..
Guava leaves benefits : ಪೇರಲ ಎಲೆಗಳಲ್ಲಿ ಹೆಚ್ಚಿನ ಆಯುರ್ವೇದ ಗುಣಗಳಿವೆ. ಅದಕ್ಕಾಗಿಯೇ ಈ ಎಲೆಯ ಪುಡಿಯನ್ನು ಹಲವು ರೀತಿಯಲ್ಲಿ ಬಳಸುತ್ತಾರೆ. ದಿನದಿಂದ ದಿನಕ್ಕೆ ಪೇರಲ ಎಲೆಯ ಪುಡಿಗೆ ಬೇಡಿಕೆ ಹೆಚ್ಚುತ್ತಿದ್ದು, ವ್ಯಾಪಾರಿಗಳು ಪೇರಲ ಬೆಳೆ ಬೆಳದ ರೈತರ ಹೊಲದತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.