ಅರೆಯುವ ಕಾರ್ಯನಿಲ್ಲಿಸಿರುವುದರಿಂದ ರೈತರನ್ನು ಆತಂಕ್ಕೆ ಈಡು ಮಾಡಿದೆ..ಮೈಷುಗರ್ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ.
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾದೀಶರ ಸಮಾಗಮ ನಡೀತು. ಈ ವೇಳೆ ಸರ್ಕಾರದ ನಿರ್ಣಯದ ವಿರುದ್ಧ ಮಠಾದೀಶರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಸಭೆಯಲ್ಲಿ ಯಾವೆಲ್ಲ ವಿಚಾರ ಚರ್ಚೆ ಆಯ್ತು ಅನ್ನೋದರ ಕಂಪ್ಲಿಂಟ್ ಡೀಟೆಲ್ಸ್ ಇಲ್ಲಿದೆ ನೋಡಿ.r
ಕಳಪೆ ಕಾಮಗಾರಿಯಿಂದ ಅದೆಷ್ಟೋ ಜೀವ ಹಾನಿಯಾಗಿದ್ದನ್ನು ನಾವು ನೋಡಿದ್ದೇವೆ. ದುಡ್ಡಿನ ಆಸೆಗೆ ಗುತ್ತಿಗೆದಾರ ನಡೆಸುವ ಕಾಮಗಾರಿ ಜನರ ಜೀವಕ್ಕೆ ಕುತ್ತು ತರುತ್ತೆ. ಇಂತಹ ಗುತ್ತಿಗೆದಾರನಿಗೆ ಗ್ರಾಮದ ಜನರೇ ಪಾಠ ಕಲಿಸಿದ್ದಾರೆ.
ಕೈ-ಕಮಲ ನಾಯಕರ ನಡುವೆ ಚಿಲುಮೆ ದಂಗಲ್ ಜೋರಾಗಿದೆ.. ಮತದಾರರ ಮಾಹಿತಿ ಕಳವು, ಮಾರಾಟ, ನಿರ್ದಿಷ್ಟ ಮತದಾರರ ಹೆಸರು ಅಳಿಸಿ ಹಾಕಿರುವುದು ಸೇರಿದಂತೆ ಕರ್ನಾಟಕದಲ್ಲಿ ನಡೆದಿರುವ ಮತದಾರರ ಪಟ್ಟಿ ಹಗರಣ ಕುರಿತು ನವದೆಹಲಿಯಲ್ಲಿ ಕೇಂದ್ರ ಚುನಾವಣೆ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನಿನ್ನೆ ಕಾಂಗ್ರೆಸ್ ದೂರು ನೀಡಿದೆ..
ಕರಡು ಪಟ್ಟಿ ಸಿದ್ದವಾಗುವ ವೇಳೆ ನಾವೇ ಹೆಸರು ಕೈಬಿಟ್ಟಿದ್ದೇವೆ ಎಂದು ಚುನಾವಣಾ ಆಯೋಗವೇ ಹೇಳಿದ್ದರೂ ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುತ್ತಿದೆ. ತಪ್ಪಿಗೆ ಕಾರಣವಾದ ಕಾಂಗ್ರೆಸ್ ಗೂ ಶಿಕ್ಷೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು- ಛಲವಾದಿ ನಾರಾಯಣಸ್ವಾಮಿ
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿಯಲ್ಲಿ ನಡೆಯುತ್ತಿರುವ ವಿವಿಧ ವೃತ್ತಿಗಳಿಗಾಗಿ 2021-22ನೇ ಸಾಲಿನಲ್ಲಿ ತರಬೇತಿದಾರರಿಗೆ ತರಬೇತಿಯನ್ನು ನೀಡಲು ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.