ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ 4 ಅಪಾಯಕಾರಿ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಈ ಅಪ್ಲಿಕೇಶನ್ಗಳನ್ನು ಹೊಂದಿದ್ದರೆ, ನೀವೂ ಕೂಡ ವಂಚನೆಗೆ ಬಲಿಯಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಈ 4 ಅಪ್ಲಿಕೇಶನ್ಗಳಿದ್ದರೆ ತಕ್ಷಣ ಡಿಲೀಟ್ ಮಾಡಿ ಎಂದು ಗೂಗಲ್ ಎಚ್ಚರಿಕೆ ನೀಡಿದೆ.
WhatsApp New Features: ವಾಟ್ಸಾಪ್ನಲ್ಲಿ ಚಾಟ್ ಮಾಡುವುದು ಈಗ ನಿಮಗೆ ಹೆಚ್ಚು ರೋಮಾಂಚನಕಾರಿಯಾಗಲಿದೆ. ಮೆಟಾ ಕಂಪನಿಯು ಈ ಚಾಟಿಂಗ್ನಲ್ಲಿ 5 ಹೊಸ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆ ಹೊಸ ವೈಶಿಷ್ಟ್ಯಗಳೇನು ಎಂದು ತಿಳಿಯೋಣ...
ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಫಿನ್ಟೆಕ್ ಕಂಪನಿ ಸ್ಲೈಸ್ ಆಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಜೂನ್ 24 ರಂದು, Google Play Protect ಒಂದು ಅಧಿಸೂಚನೆಯನ್ನು ಕಳುಹಿಸಿದೆ.
ಒಂದು ವೇಳೆ ನಿಮ್ಮ ಮೊಬೈಲ್ ಗೆ ಯಾವುದಾದರು ಲಿಂಕ್ ಮೆಸೇಜ್ ಬಂದರೆ ಅಪ್ಪಿತಪ್ಪಿಯೂ ಕೂಡ ಅಂದನ್ನು ಕ್ಲಿಕ್ಕಿಸಬೇಡಿ. ತಪ್ಪಿ ಒಂದು ವೇಳೆ ನೀವು ಕ್ಲಿಕ್ಕಿಸಿದರೂ ಕೂಡ ಅದರಲ್ಲಿ ನೀಡಲಾಗಿರುವ ಸಾಫ್ಟ್ ವೇರ್ ಅಪ್ಡೇಟ್ ಡೌನ್ಲೋಡ್ ಮಾಡಬೇಡಿ. ಈ ರೀತಿ ಮಾಡುವುದು ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಗೂಗಲ್ ಪ್ಲೇ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.