Gmail ಸೇವೆ ಇಂದಿನಿಂದ ಬದಲಾಗುತ್ತಿದೆ. ಹೌದು, ಹೊಸ ಲೇಔಟ್ ನಲ್ಲಿ ಜಿಮೇಲ್ ಬಳಸುವುದು ಇದೀಗ ಮತ್ತಷ್ಟು ಸುಲಭವಾಗಿದೆ. ಹೊಸ ಲೆಔಟ್ ನಲ್ಲಿ ಮೇಲ್, ಚಾಟ್, ಸ್ಪೇಸ್ ಮತ್ತು ಮೀಟ್ ಆಯ್ಕೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗಿದೆ. ಹೀಗಾಗಿ ಬನ್ನಿ ಈ ಹೊಸ ಲೆಔಟ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
Google ಪ್ರಕಾರ, ಮುಂದಿನ ತಿಂಗಳಿನಿಂದ, Google Photo ಬಳಕೆಯ ಮೇಲೆ ಹಣ ವಿಧಿಸಲಾಗುತ್ತದೆ. ಆದಾಗ್ಯೂ, ಜೂನ್ 1 ರಿಂದ ಮೊದಲ 15 ಜಿಬಿ ಸ್ಟೋರೇಜ್ ಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ ಎನ್ನುವುದನ್ನು ಕೂಡಾ ಗೂಗಲ್ ಸ್ಪಷ್ಟಪಡಿಸಿದೆ.
ಕಳೆದ ವರ್ಷ, ಗೂಗಲ್ ತನ್ನ ವೀಡಿಯೊ ಕರೆ ಸೇವೆ ಗೂಗಲ್ ಹ್ಯಾಂಗ್ ಔಟ್ನ್ನು ಗೂಗಲ್ ಮೀಟ್ ಎಂದು ಮರು ನಾಮಕರಣ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಂಪನಿಯು ಈ ವೀಡಿಯೊ ಕರೆ ಸೇವೆಯನ್ನು ಎಲ್ಲಾ ಜಿಮೇಲ್ ಬಳಕೆದಾರರಿಗೆ ಉಚಿತವಾಗಿ ಒದಗಿಸಿತು. ಇದರ ನಂತರ, ಗೂಗಲ್ ಮೀಟ್ನ ಈ ಉಚಿತ ಸೇವೆಯನ್ನು ಮಾರ್ಚ್ 2021 ರವರೆಗೆ ವಿಸ್ತರಿಸಿತ್ತು. ಈಗ ಕಂಪನಿಯು ಈ ವರ್ಷದ ಜೂನ್ವರೆಗೆ ಈ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಇದೀಗ ಮೊಬೈಲ್ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್ಟಾಪ್ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.
ಇದೀಗ ಮೊಬೈಲ್ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್ಟಾಪ್ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.
ಬಳಕೆದಾರರ ವೈಯಕ್ತಿಕ ಡೇಟಾವನ್ನು ಮತ್ತಷ್ಟು ಸುರಕ್ಷಿತವಾಗಿಸಲು Google ತನ್ನ ಸೆಟ್ಟಿಂಗ್ ನಲ್ಲಿ ಬದಲಾವಣೆ ತಂದಿದೆ. ಸರ್ಚ್ ಎಂಜಿನ್ ಪ್ರಕಾರ, ಇನ್ಮುಂದೆ ಬ್ರೌಸರ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ ಮಾಹಿತಿಯನ್ನು ಹುಡುಕಲಾದರೂ ಕೂಡ , ಆ ಮಾಹಿತಿ 18 ತಿಂಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.